ಪುಟ:The Karnataka Bhagavadgeeta.pdf/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದ್ವಿತೀಯಾಧ್ಯಾಯಂ ~ ~~ ೧೪:೦೩, ೨೮ ಅಕ್ಟೋಬರ್ ೨೦೧೯ (UTC) ವಿಷಯವಾಸಕ್ಕರುಗಳ ಬಹು | ವಿಷಯದೊದವಿನ ಸ್ವರ್ಗವನು ತ | ದ್ವಿಪಯಭೋಗೈತರಲಾನಂಗಳನು ನೆರೆ ಬಯಸಿ | ವಿಸಯುಜಂಗಳನು ಕೊಡುವಾ | ಯಸದ ಕರ್ಮಂಗಳನು ಮಾಡುತ | ಹೊಸಪರಿಯ, ದುಃಖಂ ಗಳಲಿ ತೊಳಲುವರು ಕೇಳೆಂದ || ೪೦ || ಭೋಗಲಂಪಟರಾಗಿ ಫಲದನು | ರಾಗವನು ಹುಟ್ಟಿಸುವ ಶ್ರುತಿಗಳ | ಭಾಗದಿಂ ಮೊಹಿಸುವ ಚಿತ್ಯವನುಳ್ಳ ಮನುಜರಿಗೆ | ಯೋಗಸಾಂಖ್ಯೆ ಸಮಾ ಧೀಯುತರಹ | ಯೋಗಿಗಳ ಮತ ಗೋಚರಿಸದು ! ಬೋಗದಿಂ ಕರಂಗ ಕೈಗೆ ತಿರುಗುವರು ಕೇಳೆಂದ || ೩ || ವೇದವಿಗುವಿಷಯದ | ಹಾದಿಯಲ್ಲಿ ನಡೆಯಿಸಲು ಸತ್ನಗು | ದಯದಿ ಬಂದುದನು ರಕ್ಷಿಸಿ ಬಾರದಿದ್ದು ದನು || ಆದರಿಸಿ ಬಯಸದಖಿ ಲಂ! ವ್ಯಾದಿಗಳ ನೆರೆ ಬಿಟ್ಟು ನಿನ್ನನು | ಭೇದವಿಲ್ಲದೆ ತಿಳಿದು ತ್ರಿಗುಣಾ ತಿಂತನಾಗೆಂದ | ೪೦ || ಹಳ್ಳ ನದಿ ಕೆರೆ ಭಾವಿಗಳ ಜಲ | ದ್ದು ತನಗೆನಿತುದಕ ಬೇಕದ | ನೆಲ್ಲ ವನು ಪಾರ್ಜೆಸಲುವಧಿಯೊಳು ಗಣಿಸುವಂದದಲಿ || ಬಲ್ಲವಿತ್ರಂಗಗಳತುತಿ ಮುಖ | ದಲ್ಲಿ ದೊರಕೊಂಬನಿತದೆಲ್ಲವು | ನಿಲ್ಲದಾತ್ಮಜ್ಞಾನದಿಂದಹುದೆಂದ ನಸುರಾರಿ | ೪೫ ! ಕರದಲ್ಲಿ ಧಿಕಾರಿ ನೀ ಸ | ಇವನು ಮಾಡುವುದು ಬಳಕ | ಕರನಿ ಕ್ಕಿತದಿಂದ ಹೆಚ್ಚು ತಹ ಫಲಂಗಳನು | ನೆನ್ನದಿರು ಜನ್ಮವನು ಕೊಡುವವಿ। ಕಕಾರಣನಾಗದಿರು ಸ | ತ್ರೈರ್ಮದಲಿ ಸನ್ಯಾಸವನ್ನು ಮಾಡದಿರು ನೀ ನೇದೆ || ೪೬ || ಎಲೆಧನಂಜಯ ಮೊಗದಲಿ ೫ | ನೆಲಸಿ ಫಲವನು ಬಿಟ್ಟು ಕರ್ಮವ ! ನೊಲಿದು ಮಾಡೊ ಹಾನಿವೃದ್ಧಿ ಗಳಲ್ಲಿ ಸಮನಾಗಿ | ನೆಲೆಗೊಳಲು ಕೇಳಾಸು ಕಲ್ಮದ | ಫಲವ ಬಿಟ್ಟು ಸಮತ್ವವನು ನಿ | ರಲದ ಯೋಗವೆನುತಿಹರು ತಿಳಯೆಂದನಸುರಾರಿ | ೭ ||