ಪುಟ:The Karnataka Bhagavadgeeta.pdf/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದ್ವಿತೀಯಾಧ್ಯಾಯಂ ಮನದಲಿಹ ಬಯಕೆಗಳನೆಲ್ಲವ | ನೆನೆಯದಾವಾಗಲು ಬಿಡುವನಾ | ನಲಿ ನಿಮ್ಮಿತನಾಗಿ ಪರಮಾನಂದಮಯವೆನಿಸ || ಜನುಮಯನೂಳೊಡಗೂಡಿ ತುನ್ನಿಯ ಫುನಶೆಯಿಂದಿಹನಾವನಾತನೆ | ಮುನಿಗಳಾದರಿಪಾಸ್ತಿ ರಪ್ರಜ್ಞನು ವಿಚಾರಿಸಲು || ೫ || ಹೆದರದೀತಾಪತ್ರಯಂಗಳ | ಪದದ ನಾನಾದುಃಖದಲಿ ನೆರೆ } ಮುದದ ಲಾಸಕ್ತಿಯನ್ನು ಮಾಡದೆ ಕರಣಮೂರರಲಿ| ಉದಿತಕಾಮಕ್ರೋಧಭೀತಿಯ ನೊದೆದು ಬಿಟ್ಟಿ ಮುನೀಶ್ವರನು ತಾ ! ವಿದಗಳಿ೦ ಸ್ಥಿರಬುದ್ಧಿಯೆನಿಸುವನೆಂ ವನಸುರಾರಿ | +{{ || ಆವನೊಬ್ಬ ಸಮಸ್ತವಸ್ತುಗು | ಣಾವಳಿಗಳಲಿ ಮಮತೆಯಿಲ್ಲದೆ | ಜೇ ವಿಪನು ಪ್ರ ವಶದಿಂ ಬಂದಲೇಸಿನಲಿ | ಭಾವದಿಂ ಹಾರೈಸಿ ಪೊಲ್ಲಹ! ರಾವಿನಲಿ ದುಃಖಿಸನು ತಿಳಿಯಲಿ | ಕಾವಿವೇಕಿಯ ಪ್ರಜ್ಞೆ ನೆಲೆಯೆನಿಸುವು ದು ಕೇಳೆಂದ || ೫೬ || ನಡೆಯುತಿಹ ಕೂರುಮನು ತನ್ನದು | ಒಡಲೊಳಗೆ ಕೈಕಾಲನೆಲ್ಲವ | ನಡಗಿಸುವವೊಲಿಂದ್ರಿಯಂಗಳ ವಿಷಯದಲ್ಲಿಂದ | ಅಡಿಗಡಿಗೆ ತೆಗೆತೆಗೆದು ತನ್ನಲಿ | ದೃಢದಿ ನಿಲಿಸುವನಾವನಾತನ | ಬಿಡದೆ ತೋರುವ ಪ್ರಜ್ಞೆನೆಯ ನಿಸುವುದು ಕೇಳೆಂದ || ೫೭ || ರುಜೆಯಡಸಲಾಹಾರವಿಲ್ಲದೆ | ನಿಜವರಿಯದಾತಂಗೆ ವಿಷಯ | ವಜ ತೋಳಗುವುದು ತನ್ನಲಿರುತಿಹ ಬಯಕೆ ಪೊರಗಾಗೆ || ವಿಜಯ ಕೇಳಬಯ ಕೆ ವಿಷಯ | ಪ್ರಜಸಹಿತ ತೊಲಗುವುದು ತನ್ನಿ | ನಿಜವನರಿದಿಹ ವರಮು ನಿಗೆ ಕೇಳೆಂವನಸುರಾರಿ || ೫ || ವರಮುಕ್ತಿಗೊಸುಗರ ಯೋಗವ | ನಿರದೆ ಯಭಾಸವನು ಮಾಡು ವ | ಗರುವಪುರುಷನ ಮನವ ಮುಂತಾಗೆಳದು ಬಲುಸಿನಲಿ | ತಿರುದುವುದು ವಿಷಯಂಗಳಲ್ಲಿಗೆ ( ದುರುಳ ಕರಣಸಮೂಹವಿದು ನೆರೆ | ಮರುಳುಗೊಳಿ ಸುವುದಾರನಾದರು ಪರ್ಧ ಕೇಳೆಂದ | ೫೯ ||