ಪುಟ:The Karnataka Bhagavadgeeta.pdf/೨೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಕರ್ಣಾಟಕ ಭಗವದ್ಗೀತೆ ~~ Ananth subray(Bot) (ಚರ್ಚೆ) ~ Ananth subray(Bot) (ಚರ್ಚೆ) Ananth subray(Bot) (ಚರ್ಚೆ) ೧೪:೦೩, ೨೮ ಅಕ್ಟೋಬರ್ ೨೦೧೯ (UTC) ~ ~ ~~ ~ ~ ~ ~ ~ ~~-. ಅದುನಿಮಿತ್ತಖಿಲೇಂದ್ರಿಯಂಗಳ | ಮದನ ಮುರಿದು ನಿರೋಧಿಸುತಲತಿ| ಮುದದಿ ಯೋಗಾಭ್ಯಾಸದಿಂದೆನ್ನಲ್ಲಿ ಭಕ್ತಿಯನು || ಬದವಿಸುತಲಿರಲಿಂದಿ ಯಂಗಳು } ತುದಿಯಲಾವನ ವಶವಪವು ಕೆ: | ಳ್ಳುಧರ ಮತದಿಂದಾಮಹಾ ತ್ಯಂಗಿರದೆ ನೆಲೆಯಹುಮು || ೬೦ || ವಿಷಯದಲವನು ನೆನೆವ ಮನುಜಗೆ | ವಿಷಯದಲ್ಲಿಯ ಸಲುಗೆ ಪುಟ್ಟು ಗು | ವಿಷಯಸಂಗದದೆಸೆಯಲುದಿಸುಗು ಕಾಮಿಸುವ ಶಕ್ತಿ | ಹೊಸಪರಿಯ ಕಾಮವನು ನೆರೆ ಬಂ | ಧಿಸಲಿಕದರಿಂ ಕೋಧ ಸಲೆ ದನಿ | ಯಿಸುವುದೆ ಹೇಳಬನಸುರಾರಾತಿ ಫಲುಗಣನ | ೬೦ || ಅವರಿನವಿವೇಕವು ಜನಿಯಿಸುವು | ಪದರದೆಸೆಯಿಂ ಸಕಲಶಾಸ್ತ್ರದ | ಲೋದವಿದಾಸ್ಕೃತಿ ಕೆಡುವುದಾಸ್ಮತಿ ಕೆಡಲಿಕಾಬಳಿಕ | ತುದಿಗೆ ನಿಶ್ಚಯ ಜ್ಞಾನ ಕೆಡುತಿಹು | ದದು ಕೆಡಲು ಬಳ್ಕಾತ ಮೋಕ್ಷದ | ಪದವ ಪಡೆಯ ದೆ ಕೆಟ್ಟುಹೋಹನು ಸಾರ್ಥಕೇಳಂದ || ೬೦ || ಆದುನಿಮಿತ್ತ ಮುಮುಕ್ಷು ವಾದವ | ನುಡಿತಕಾಮಕ್ರೋಧವಳದು... | ದೊದವಿ ತನ್ನಯನವಾದಿಂದ್ರಿಯನಿಕರದಿಂದ || ವಿಧಿವಿಹಿತವಿಷಯಂಗಳನು ತಾ | ಹದುಳದಿಂ ಭೋಗಿಸುವ ಚಿತ್ರನು 1 ಸದವಳದ ಕಾಂತಿಯನ್ನು ಪಡೆ ವನು ಪಾರ್ಥ ಕೇಳೆಂದ || ೬೩ || ಪರಮಶಾಂತಿಯ ಪಡೆದು ಶಾನತಿ | ಹರುಷದಿಂದಿಹ ಮುನಿಗೆ ದುಃಖವ | ನೆರವಿಗಳು ನೆರೆ ಕೆಟ್ಟು ಹೋಹುವು ನಿಮಿಷಮಾತ್ರದಲಿ || ನಿರುತ ನಿರ್ಮಲ ಚಿತ್ತನಾಗಿಹ | ಪರಮಯೋಗಿಗೆ ಶುದ್ಧ ಚಿತ್ತದಿ | ಪರಮತತ್ರಜ್ಞಾನ ನೆಲ ಸಿಹುದೆಂದನಸುರಾರಿ | ೬೪ || ನಿರುತದಿಂ ಶಾಸಾರ್ಧನರಿಯದ | ನರಗೆ ದೊರಕದು ಯೋಗ ವದು ತಾ | ದೊರಕದಿದ ಮನುಷಂಗೆ ಮನನಾದಿಗಳು ಸಿದ್ಧಿಸವು | ವರಮ ನನಶೂನ್ಯಂಗೆ ದೊರಕದು | ಪರಮಶಾಂತಿಯು ಶಾಂತಿ ದೊರಕದೆ | ನರಗೆ ಸುಖವೆಲ್ಲಿಯದು ಕೇಳೆಂದನು ಮುರಧ್ವಂಸಿ || ೬೫ || ವಿ 9