ಪುಟ:The Karnataka Bhagavadgeeta.pdf/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದ್ವಿತೀಯಾಧ್ಯಾಯಂ ಈ ವಿಷಯದಭಿಮುಖದಿಂದ್ರಿಯಂಗಳ 1 ವಶವೆನಿಸುತಿಹುದಾವನೊಬ್ಬನ | ಸ ನಿನಿರದ ಮನವವನ ಪ್ರಜ್ಞೆಯನಿರದದುರೆಕೆಡಿಸಿ ! ದೆಸೆಗೆಡಿಸುವುದು ಕೇಳಿ ದೆಂತೆನೆ | ಪಸರಿಸಿದ ಶರಧಿಯೊಳು ನಾವೆಯ | ವಿಷಮುಮಾರುತವೆಳೆದೊ ಯಿದು ಮುರಿದಿಕ್ಕುವಂದದಲಿ || ೬೬ || ಅಮನಿಮಿತ್ತದೊಳವನೊಬ್ಬನು | ಬವವಿದಿಂದ್ರಿಯಗಳನ್ನು ವಿಷಯದ ! ಸದನದಿಂ ಬರಸೆಳೆದು ನೆರೆ ನಿಗ್ರಹಿಸಿಕೊಂಡಿಹನು || ಅದರಿನಾತನ ಬುದ್ದಿ ತತ್ವದ | ಪದವಿಯಲಿ ನೆಲೆಗೊಂಬದವನನು | ಬುಧರು ಸುದ್ದಿ ರಬುದ್ದಿಯೆಂ ಬರು ಪರ್ಧ ಕೇಳೆಂದ || ೬೭ || ಆವುದೊಂದು ಅಭೇದದೃಷ್ಟಿಯ ಭಾವದಮಳಜ್ಞಾನಜ್ಯೋತಿಯೋ | ದೇವರಿಗೆ ಕತ್ತಲೆಯದರಲೆತಿಹನುಬೋಗಿ | ಆವ ಭೂತಂಗಳಿಗೆ ಭೇ ದದ | ಭಾವದೆಚ್ಚರು ತಾನಿಹುದೊ ಸ | ದ್ವಾವವನ್ನು ತಿಳಿದಿಹ ಮುನಿಗೆ ಕ ತಲೆಯದೆನಿಸುವುದು || ೬v | ತುಂಬಿ ಚಲಿಸದೆ ಸ್ಥಿರವೆನಿಸುತಿ | ಪ್ರ್ರಂಬುಧಿಯನು ಕೌಫು ನೆರೆ ಹೊ| ಕ್ಕಿಂಬುಗೊಂಡೇಕತ್ವವನ್ನು ಪಡೆವಂತೆ ಬಯಕೆಗಳು | ಸ್ತಂಭಿಸುವುವಾವನಲಿ ತಾನೇ ! ಬೆಂಬಿಡದೆ ಮೋಕ್ಷನ ಪಡೆದು ವಿಷ | ಯಾಂಬುಧಿಯಲಾಡುವನು ವಾಂತಿಯನೈದಿ ಕೇಳಂದ || ೬ || ವಿಷಯವೆಲ್ಲವ ಬಿಟ್ಟು ನೆರೆ ನಿ | ಕ್ಷಿಪಯವೆನಿಸಹಮ್ಮಮತೆಗಳ | ದೆಸೆ ಯ ಹೊದ್ದದೆ ಜ್ಞಾನಿ ತಾನಹೆನೆಂಬ ಹನ್ನಳಿದು | ಸಸಿನೆ ಚಲಿಸದೆ ನಿಸ್ಸ ಹತೆಯಿಂ | ದೆಸೆಯುತಿಹ ವರಯೋಗಿ ತಾ ನೆರೆ | ಹೊಸತೆನಿಸೆ ಮುಕ್ತಿಯ ನು ಪಡೆವನು ಪಾರ್ಥ ಕೇಳೆಂದ || ೭೦ || ಈಪರಿಯ ವರಸಾಂಖ್ಯಯೋಗದ | ರೂಪು ಬ್ರಹ್ಮದ ನಿಷ್ಠೆ ಹೊದರನು| ರೂಪಿನಲಿ ನೆಲೆಗೊಂಡವನು ಮರೆದಿರನು ನಿಜವದನ | ಆಪರಮನಿದ್ದೆಯಲಿ ನೆಲೆಗೊ೦ | ಡಾಪುರುಷನವಸಾನಕಾಲದ | ಲಾಪರಬ್ರಹ್ಮವನು ಪಡೆವನು ಪಾರ್ಥ ಕೇಳುವ || ೧ | > ಇಂತು ಸಾಂಖ್ಯಯೋಗವೆಂಬ ದ್ವಿತೀಯಾಧ್ಯಯಂ ಸಂಪೂಣP Q