ಪುಟ:The Karnataka Bhagavadgeeta.pdf/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

whe ತೃತೀಯಾಧ್ಯಾಪಕ ಈಸಕಲ ಕಮ್ಮೇಂದ್ರಿಯಂಗಳ | ಸೂಸಲೀಯದೆ ನಿಲಿಸಿ ಪೂರದ ? ವಾಸನೆಯ ಬಲುಹಿಂದ ಬಕನಂದದಲಿ ಮನದೊಳಗೆ | ಆಸಕಲವಿಷಯವನ್ನು ನೆನೆಯುತ | ಲೆಸು ತಪವನು ವಿರಚಿಸಿದೊಡಂ ! ದೋಷ ಮಡನು ತಿಳಯೆ ಮಿಥ್ಯಾಚಾರಿಯೆನಿಸುವನು || ೬ || ಆವನಿ ಜ್ಞಾನೇಂದ್ರಿಯಂಗಳ | ನಾವಿಷಯದಿಂ ತೆಗೆದು ಮನದಲಿ | ಭಾವಿಸದೆ ನಿಗ್ರಹಿಸಿ ನಿಜಯೋಗದಲ್ಲಿ ನೆಲೆಗೊಳಿಸಿ || ಈ ವಿವಿಧಗುಣಕರ್ ಯೋಗವ | ನಾವ ಫಲದಾಸಕ್ತಿಯಿಲ್ಲದೆ ! ಭಾವದಿಂ ಮಾಡುವವನುತ್ತಮ ನಂದನಸುರಾರಿ || ೭ || ವಿಹಿತಕರವ ಮಾಡು ಸುಮ್ಮನೆ | ಯಿಹುದರಿಂ ಕರವನು ಮಾಡುತ | ಲಿಹುದು ತಾನಶ್ಯಧಿಕ ಕರವ ಬಿಟ್ಟಿಹುದರಿಂದ | ಇಹದ ನಿನ್ನ ಶರೀರಯಾ ತ್ರೆಯ | ಬಹಳಸುವ ಮುಂತಾಗಿ ಸಿದ್ಧಿಸ ! ದಿನಪರಕೆ ಸತ್ಕರವೇ ಹಿತ ವೆಂದನಸುರಾರಿ | V || ಈ ಸಕಲಜನವಿಶ್ವರಾರ್ಪಣ | ಕೋಸುಗರ ವಿರಚಿಸುವ ಕರದ | ಲೇಸ ನರೆಬಿಟ್ಟುಳಿದ ಕರದಿ ಬದ್ದವಾಗಿಹುದು || ಆಸೆಯನ್ನು ಬಿಟ್ಟದುನಿಮಿ ಇದ | ಸಕಲ ಕಂಗಳನು ಜಗ | ದೀಘ್ನರಾರ್ಪಿತವಾಗಿ ನೀ ಮಾಡೆಂ ದನಸುರಾರಿ | ೯ || || ಅಜನು ಮುನ್ನವೆ ಯಜ್ಞಸಹಿತಿ: | ಪ್ರಜೆಗಳನು ನಿಕ್ಕಿಸಿ ನಿಮಗೆ ಯಾ | ಯಜನದಿಂ ಸಂತಾನವಾಗಲಿ ನೀವು ಬಯಸಿದುದ || ಯಜನ ತಾನೇ ಕೊಡು ವುದಾಗಲಿ | ವಿಜಯರಾಗಿಹುದೆಂದನಾಕವು | Vಜನ ಕಧನದಿನಾದುದದು ಕೇಳೆಂದನಸುರಾರಿ || ೧೦ || ದೇವರನು ನೀವಮ್ ಯಜ್ಞದಿಂದಲಿ : ಸೇವಿಸಲು ಸಂತುಷ್ಟರಾಗಿಹೆ | ದೇವರಿವ್ವವ ಕೊಟ್ಟು ನಿಮ್ಮನು ತುಪ್ಪ ಬಡಿಸುವರು || ದೇವತೆಗಳನ್ನು ನೀವು ನಿನ್ನನು | ದೇವತೆಗಳಿ೦ತೊಬ್ಬರೊಬ್ಬರ | ಭಾವಿಸಲು ನೀವುಭಯರುಂ ಕಡುಲೇಸನೈದುವಿರಿ || ೧೧ ||