ಪುಟ:The Karnataka Bhagavadgeeta.pdf/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ಭಗವದ್ಗೀತೆ, ಇಷ್ಟಭೋಗಂಗಳನು ಯಜ್ಞದಿ | ತುಷ್ಟರಹ ದೇವರು ನಿಮಗೆ ಸಂ | ತುಷ್ಟಿಯಿಂದಲಿ ಕೊಡಲು ಕೊಟ್ಟುದನವರಿಗರ್ಪಿಸದೆ || ಕೆಟ್ಟತನದಿಂ ಭೋಗಿ ಸುತಲಿಹ | ದುಷ್ಟನೀಲೋಕದಲಿ ತಾನು | ಶೃಷ್ಟದೈವಸ್ತಾಪಪಾರದ ಕಳ್ಳ ನೆನಿಸುವನು | ೧೨ || ಪರಮಯಜ್ಞದ ಶೇಷವನು ತಾ ! ವಿರದೆ ಭುಂಜಿಸ ಸಂತರುಗಳೇ | ದುರಿತಬಂಧನದಿಂದ ನೆರೆ ಬಿಡುಗಡೆಯನ್ನೆದುವರು !! ನಿರುತದಿಂದಲೆ ಸ್ತ್ರೀಯ ಕುಕ್ಷಿ | ಛರರು ಸರ್ಧವ ತಿಳಿಯದಿರುತಿಹ | ನರಕಿಗಳು ಏಾಸವನ ಉಂಬರು ಪಾರ್ದ ಕೇಳೆಂದ | ೧೩ || ಅನ್ನದಿಂ ಪ್ರಾಣಿಗಳು ಜನಿಸುವ | ರನ್ನವೆಂತುದಯಿಸುವುದೆನೆ ಪ | ರ್ಜನ್ಯನಿಂ ಪರ್ಜನ್ಯ ತಾನುದಯಿಸುವುದೆಂತೆನಲು | ಸನ್ಮತಿಯೆ ಕೇಳ್ಯಜನ ದಿಂ ಪ | ಜನ್ಯನುದಿಸುವುದದು ಯಜನಸಂ | ಪನ್ನ ಸರದಲಿ ಜನಿಸುಗು ಪಾರ್ಧ ಕೇಳೆಂದ | ೧೪ || ಇಂತನಿಸ ಸತ್ತರ ವಾಶುತಿ | ಸಂತತಿಗಳಿಂ ಜನಿಸುವುದು ಶ್ರುತಿ | ಸಂತ ತಿಗಳವರ ಪರಬ್ರಹ್ಮದು ಜನಿಸುವುವು ! ಇಂತು ಕಾರಣಪೂರವನು ನಿ | ಶಿಂತವರುಪುವ ಸಕಲತ್ತುತಿಗಳು ! ಸಂತತವು ಯಜ್ಞದಲ್ಲಿ ನೆಲೆಯಾಗಿ ಹುವು ಕೇಳಂದ || ೧೫ || ಈಪರಿಯ ವರಿಸುವ ಕರಕ | ಲಾಪವನು ನೆರೆಬಿಟ್ಟು ಮಾನವ | ರೂಪಿ ನೋಳು ನಿಲುಕಿರ್ದು ಮಿಗೆ ವಿಷಯಾಭಿಮುಖನಾಗಿ || ವ್ಯಾಪರಿಸುವಿಂದ್ರಿಯ ದೊಡನೆ ತ | ರೂಪದಲ್ಲಿ ಕ್ರೀಡಿಸುತಲಿರುತಿಹ | ಪಾಪಿ ಜೀವನ್ಮುಕ್ತನೆನಿ ಸನು ಪರ್ಧ ಕೇಳೆಂದ || ೧೬ || ಆವನೊಬ್ಬ ಮಹಾಪುರುಷನೀ | ಜೀವಭಾವವ ಬಿಟ್ಟು ಆತ್ಮನ | ಭಾವಿ ಸುವನಪ್ರೀತಿಯಿಂ ಪರಮಾತ್ಮತೃಪ್ತಿಯಲಿ | ಪಾವನನು ತನ್ನಲ್ಲಿ ತಾನೇ | ರೂವಳದ ಸಂತೋಷಿ, ಯಾತನ | ದಾವ ಪರಿಯಲ್ಲಿ ಕೂಡಿ ಮಾಡುವ ಕಮ್ಮ ವಿಂದ || ೧೬ ||