ಪುಟ:The Karnataka Bhagavadgeeta.pdf/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತೃತೀಯಾಧಿಯಂ ಆ ಮಹಾಪುರುಷಂಗೆ ಕರವ | ಪ್ರೇಮದಿಂ ಮಾಡುವದರಿಂ ಬಹ | ಕಾಮಿತದ ಲೇನಿಲ್ಲ ಮಾಡದೆ ಬಿಟ್ಟಿಹುದರಿಂದ | ತಾಮಸದ ಕೇಡಿಲ್ಲ ಭೂ ತ | ಸೋಮದಲಿ ತಾ ಬಯಸುವರ್ಧನ | ಕಾಮವಾತಂಗಿಲ್ಲ ವೆಲೆಕಲಿ ಪಾರ ಕೇಳಂದ || ೧೪ || ಎಲೆಧನಂಜಯ ವಿಹಿತಕರವ | ಫಲದ ಬಯಕೆಯ ಬಿಟ್ಟು ಮಾಡುವ ಸಲೆ ಮನುಜನೈದವನು ಬ್ರಹ್ಮನನಮನಿಮಿತ್ತದಲಿ || ಫಲದ ಬಯಕೆಯ ಬಿಟ್ಟು ನಿನ್ನಯ | ಕುಲವಿಹಿತವಹ ಕರವನು ನಿ: | ನೊಲಿದು ಸಂತತ ಮಾ ಡುತಿರೆ ಲೇಸಹುದು ನಿನಗೆಂದ | ೧೯ || ಕರದಿಂ ಜನಕಾದಿಗಳು ಕೇ | ೪ರಲದ ಸಿದ್ದಿಯನು ಪಡೆದರು | ದು ರವವ ನೆರೆಬಿಟ್ಟು ಕಕ್ಕವನವರ ಚಂದದಲಿ || ಧರವೆಂದೇ ಮಾಡು ಅಧವಾ| ಹಮ್ಮುವಿಡಿದಿಹ ಲೋಕಕೋಸುಗೆ | ಬೊಮ್ಮವನು ನೀನರಿದೊಡಂ ಮಾ ಡುವುದುಚಿತವೆಂದ || ೨೦ || - ಅವುವಾವುವನು ಮರು ನಿ | ತ್ಯಾವಳಿಯೊಳಾಚರಿಸರವನೇ | ತಾವು ಬಿಡದುಕರಿಸವರು ಮಾನವರು ಮುದದಿಂದ 1 ಆವನುತ ಮಪುರುಷ ತಾ ಬಳಿ ; ಕಾವಮತದಲಿ ನಡೆಯುತಿಹನದ | ಭಾವಿಸುತ ಮನುಜರುಗಳನು ವಸುತಲಿಹರೆಂದ | ೨೧ || ಎಲೆಧನಂಜಯ ಮೂರುಲೋಕಂ | ಗಳ್ಳನಗೆ ನೆರೆ ಮಾಡಬೇಡಿದ | ಹಲವು ಕ್ರಿಯೆ ತಾನಿಲ್ಲ ಪಡೆಯದವಸ್ತು ತಾನಿಲ್ಲ || ಒಲವಿನಿ: ಮುಂದೈದ ಬೇಡುವ | ಫಲವು ತಾನಿಲ್ಲಾ ದೊಡೆಯು ನಾ ! ಕುಲವಿಹಿತಕರಂಗಳಲಿ ವ ರಿಸುತಲಿಹೆನೆಂದ | | ಅಲಸದಾನೀಗಖಿಲಕರವ | ನೆಲಗೆ ಮಾಡುವೆ ಮಾಡುತಿರುತಿ | ರಂಸಿ ದಾಕ್ಷ 46 ಬಿಟ್ಟೆನಾದಡೆ ಬಳಿಕ ಮಾನವರು | ಹಲವು ಮಾತೇನೆನ್ನ ವೀಕ್ಷಿಸಿ ಕುಲವಿಹಿತಕರವನು ಬಿಡುವರು ! ಚಲಿಸಿ ಬಿಡಲವರುಗಳು ನರಕವನ್ನೆದ ದಿರರೆಂದ || ೩ ||