ಪುಟ:The Karnataka Bhagavadgeeta.pdf/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತೃತೀಯಾಧ್ಯಾಯ ಎಲೆಧನಂಜಯ ಸಕಲಕರವ | ನೋವಿನಿಂದೆನ್ನಲಿ ಸಮರ್ಪಿಸಿ | ಸಳೆ ಪರಮತತ್ವವನರಿನ ವತಿಯಿಂದ ವಿಷಯದಲಿ | ಬರಿದ ಬಯಕೆಯ ಬಿಟ್ಟು ಮಮತಯ | ಗೆರಿದು ತೋಕಾದಿಗಳ ನೈದದೆ | ಕಲಹಕುದ್ಯೋಗವನು ಮಾ ಡೇಳಂದನಸುರಾರಿ || ೩೦ || ಆರುಕೆಲರಿಯೆನ್ನ ಮತದಲಿ | ಸಾರಸತ್ತರವನು ತಾಸ್ವಿ | ಚಾರ ದಿಂದನುಸರಿಸಿ ನೆರೆ ಸದ್ದತಿಯನೈದುವರು || ಬೆರೆಮಾತೇನಿನ್ನು ಮಾಡುವ | ಧೀರರವರನಸೂಯರಾಗಿರೆ | ಘೋರವಹ ಕರಂಗಳಿ೦ ಬಿಡುಗಡೆಯನ್ನೆ ದುವರು || ೩೧ || ಇನ್ನು ನೀಕೇಳಾರು ಕೆಲವರು | ಎನ್ನ ಮತವಹ ಕರಯೋಗವ | ಭಿನ್ನ ಹಾದಿಯಸೂಯತನದಿಂ ಭಜಿಸದಿರುತಿಹರು | ಧನ್ಯಶಾಸ್ತ್ರ ಜ್ಞಾನವಿ ಲ್ಯಗೆ | ಬನ್ನ ಬಡುತಿಹ ಮತಿವಿಹೀನರು ! ಮುನ್ನವೇ ನೆರೆ ಕೆಟ್ಟರೆಂದರಿ ಯೆಂವನಸುರಾರಿ | ೩ || ತಾನು ಸತ್ತ್ವಜ್ಞಾನವನುಸಂ ! ಧಾನವುಳ್ಳವನಾದೊಡೆಯು ಮುಂ | ತಾನು ಮಾಡಿದ ಪ್ರಕೃತಿ ನುಗುಣವಾಗಿ ಚೇಪನು | ಆನರರುಗಳು ತಮ್ಮ ಪ್ರಕೃತಿನಿ ! ಧಾನದಿಂದಿರುತಿಸರು ಶಾಸ್ತ್ರವಿ | ಧಾನನಿಗ್ರಹವೇನ ಮಾಡು ವುದೆಂವನಸುರಾರಿ | ೩ || ಅಂದಿಯಂಗಳು ಬಿಡದೇಳನ ಸ ಚೇ೦ದಿ)ಯಾರ್ಧಂಗಳಲಿ ಮಿಗೆ ಬY | ಸಂದು ರಾಗದ್ವೇಷವಿರುತಿಸುವವರಧೀನವನು ! ಮಂದರಂದದಿಂದ ಲಾಗದು ಸಂದ ಯೋಗಾಭ್ಯಾಸಕಿವು ತಾಂ 1 ಸಂದವೈರಿಗಳಾಗಿಹುವು ಈ ಳಂದನಸುರಾರಿ || ೨೪ || ತನ್ನ ಧರದ ಚರಣವೆ: ತನ | ಗುನ್ನತದ ಲೇಸದ ಕಾರಣ | ವನ್ಯ ಕೊರತೆಯುದಾದೊಡೆಯು ಕೇಳನಗದೇ ಲೇಸು | ಅನ್ಯಭರವು ಕುಲಗೆ ಡಿಸಿ ನೆರೆ 1 ಬನ್ನ ಬಡಿಸುವುದಲ್ಲದೇ ಸಂ ! ಪೂರ್ಣನೆನಿಸಿದೊಡಂ ತನಗೆ ಲೇನಿಲ್ಲ ತಿಳಿಯೆಂದ || ೩೫ ||