ಪುಟ:The Karnataka Bhagavadgeeta.pdf/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ಭಗವದ್ಗೀತೆ, A ೬೧ ಹರಿಯೆ ಕೇಳಿಪಾಪವನು ನರ | ಭರದಿ ಬಯಸದಿರಿ ಬಲುಹಿಂ | ದರನು ಬಿಟ್ಟಯ ಮಾಡುವಂದದಲಾರ ಪ್ರೇರಣೆಯಿಂ || ಇರದೆ ನಾ ತನುವ ಸೈರಿಸ | ಪುರುಷನಾರೆ, ಹೇಳು ವೃದ್ಧಿಗ | ಳರಸ ಕೃಪೆಯಿಂ ಕರುಣಿಸೆಂದನು ಪಾರ ಕೈಮುಗಿದು || ೩೬ || ಎನಿತನುಂಡುಂ ದಣಿಯದಿಹನೊ | ಬೀನು ಮಹಾಪಾಪಿಷ್ಟ ನೀಕಾ | ಮನು ಕಣಾ ಈಕ್ರೋಧನೆಂಬವನುಂ ರಜಗುಣದಿ | ಜನಿಸಿದರು ಪರ ತತ್ಯವಿದ್ಯೆ | ಇನುಪಮದ ಯೋಗಕ್ಕಿ ವಂದಿರು | ಘನತರದ ಹಗೆಯಾಗಿ ಹರು ಕಲಿಪಾರ ಕೇಳೆಂದ || ೩೨ || ಹೊಗೆಯು ಬಲುಹಿಂದಗ್ನಿ ಕಿಲುಬುರೆ | ನೆಗೆದಿರಲು ದರ್ಪಣವು ಮಾಸಿಂj ದೊಗೆದ ಗರ್ಭವು ಮುಸುಕಿಕೊಂಡಿರಂತೆ ಹೃದಯದಲಿ | ನಿಗಮತತ್ವಜ್ಞಾ ನ ಕಾಮಾ | ದಿಗಳನಿಸ ಹಗೆಯಿಂದ ವಿರುಗಳ | ಬಗಗ ಮುಸುಕಿಸಿಕೊಂಡಿ ಹುದು ಕೇಳಂದನಸುರಾರಿ | ೩ || ಎಲೆಧನಂಜಯ ತತ್ವವಿದಗ 1 ದಲವು ಕಾಲ ವಿರೋಧಿಯೆನಿಸುವ | ಕಲಿತವಿಷಯಸಮೂಹಸಮಿಧೆಗಳಿಂದ ವಣಿಯದಿಹ || ಬಲುಚೆನಿಸ ಕಾವ ಗ್ನಿಯಿಂ ನೆರೆ | ಸಲೆ ಮುಸುಕಿಕೊಂಡಿಹುದು ತತ್ಸವ | ನೆಲೆಯೆನಿಸುವ ಸ ರೂಪವಿಂಧನವೆಂದನಸುರಾರಿ | ೩೯ || ನೆಗಳಿದಿಂದ್ರಿಯಮನೋಬು | ದ್ವಿಗಳು ತಾವಿವು ಮುನ್ನ ನನನಂ | ಬಗೆಯ ನೆಲೆವನೆ ಯೆನಿಸುತಿಹುವಿವರಿಂದ ಮನ್ಮಧನು || ನಿಗಮಸಿದ್ದ ಜ್ಞಾ ನವನು ತಾ | ನಗಲದೆಯೆ ನೆರೆ ಮುಸುಕಿ ದೇವರ } ಬೆಗಡುಗೊಳಿಸುತ್ತಿ ಹನು ಜಗದೊಳಗೆಂದನಸುರಾರಿ | ೪೦ || ಅದುನಿಮಿತ್ತವು ಜ್ಞಾನಾಸೆ , ದ | ಪದವೆ ಕೆಡಿಸುವ ಕಾಮನೆಂಬೋ | ಮದನುಯದ ಪಾಪಿಯನು ಜಯಿಸುವ ಮೊದಲು | ಬರವಿದಿಂದ್ರಿಯ ಗಳ ನಿರೋಧಿಸಿ | ಸದಮಲಜ್ಞಾನದಲ್ಲಿ ಹೆಚ್ಚಿದ | ಏದಿತವಾಗೃದಲವನ ಕೆಡಿಸೆಂವನಸುರಾರಿ || ೪೦ ||