ಪುಟ:The Karnataka Bhagavadgeeta.pdf/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತೃತೀಯಾಧ್ಯಾಯಂ ಇಂದ್ರಿಯಂಗಳು ವಿಶಯದಿಂ ಮಿಗಿ | ಛಂದು ನುಡಿದರು ಇಂದ್ರಿಯಂಗಳ | ಬೃಂವದಿಂ ಮನನಧಿಕ ಮನದಿಂದತ್ಯಧಿಕ ಬುದ್ದಿ | ಇಂದ್ರಿಯಗಳಿ೦ ವಿಷಯ ಸಂಚಕ | ದಿಂದ ಮನದಿಂ ಬುದ್ದಿಯಿಂದಾನಂದಮಯನಾತುಮನಧಿಕ ಕಲಿ ಪಾರ ಕೇಳೆಂದ || ೪೦ || - ಈಪರಿಯಲಾತ್ಮನನು ಬುದ್ದಿಯ | ರೂಮಿನಿಂದತ್ಯಧಿಕನೆಂದೇ ! ದೀಪಿ ಸುವ ತಾಸಾರ್ಧದಿಂ ನೆರೆ ತಿಳಿದು ಚಿತ್ರವಸು !! ವ್ಯಾಪರಿಸದಂದದಿ ನಿರೋ ಧಿಸಿ | ನೀ ಪರಮಯದಲಧ್ಯದ 1 ಪವಿರಾಗಿಹ ಕಾಮವೆಂಬೀವಗೆ ಯ ಜಯಿಸೆಂದ || ೪೩ || ಇಂತು ಆಯೋಗವೆಂಬ ತೃತೀದಾಧ್ಯಾಯಂ ಸಂಪೂರ್ಣ