ಪುಟ:The Karnataka Bhagavadgeeta.pdf/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚತುದ್ದಾ ಧ್ಯಾಯಂ ಸೂಚನೆ | ಪರಮತತ್ತ್ವಜ್ಞಾನಯೋಗದ ! ಪರಿಯನಾಮರಹರನು ಪಾರ of ಗೊರೆದ ಪರಿಯನು ಕೇಳು ಜನಮೇಜಯಮಹೀಪಾಲ | * ಬದವಿದೀವರನಿತ್ಯಯೋಗದ | ಪದವ ನಾ ಪೂರದಲಿ ಪೇಳ್ವೆನು ; ಮು ದದಲಾಪೂರೈಂಗೆ ಸೂರು ಬಳಿಕ ಮನುವಿಂಗೆ || ಇದನು ತಿಳುಹಿದ ತಿಳಿದ ಮನು ಹೇ ! ಆದನು ತಾನಿಶ್ಚಾಕುವಿಂಗೀ | ಹವನ ಕೇಳ್ಪಾರ ನೀನೆಂದನು ಮುರಧ್ವಂಸಿ || ೧ || ಈಪರಿಯ ಪರಂಪರೆಗಳಿ೦ | ದೀಪಿಸುತ್ತು ರೆ ಬಂಧ ಯೋಗವ | ತಾಸ ಸೊತ್ತಮರಾಜಋಷಿಗಳು ಬಲ್ಲರೆಲ್ಲವನು | ಆ ಪರಮವರದೆ ಗವಿಳ ಯೋಳು ! ರೂಪಳದು ಬಹುಕಾಲದಿಂ ಮಿಗೆ | ಲೋಪವಾಯಿತು ಪರ ನಿ: ಕೇಳವನಸುರಾರಿ || ೨ || ನೀನೆನಗೆ ಸಂಗಡಿಗನೆಂದು ನಿ | ಧಾನದಿಂ ನಿಜಭಕ್ತನೆಂದೇ ! ನಾ ನಿನಗೆ ಪೂರದಲಿ ಸೂಯ್ಯಂಗೊರೆದ ಯೋಗವನು | ಜ್ಞಾನವುದಯಿಸುವಂತೆ ವೇದ ವಿ | ಧಾನುಗತಮುತ್ತಮರಹಸ್ಯ | ಸ್ಥಾನವನ್ನು ತಿಳುಹಿದೆನು ಕೇಳೆಂವನು ಮುರಧ್ವಂಸಿ || ೩ || ಬಿನ್ನಹವ ಮಾಡುವೆನು ಹರಿಯೆ | ನಿನ್ನ ಜನ್ಮವು ಬಳಕಿನದು ರವಿ | ಮುನ್ನತಾ ಜನಿಸಿದನು ಪೂರದಲಾವ ಪರಿಯಿಂದ | ಉನ್ನತದ ಯೋಗವನು ನಿನಗುಪ | ಸನ್ನನಾದರ್ಕಂಗೆ ನೀನಿದ | ಮುನ್ನ ಬೋಧಿಸಿದಂದವನು ನಾನ ರಿವೆನೆಂತೆಂದ || ೪ || ಎಲೆಧನಂಜಯ ಎನಗೆ ನಿನಗೆಯು | ಹಲವು ಜನ್ಮಾದಿಗಳು ಹೋ ದುವು | ಹೊಲಬನೆಲ್ಲವ ಬಲ್ಲೆ ನಾನವನರಿಯಯ್ಕೆ ನೀನು | ಸಳ ಜನನ ಮರಣಗಳ ವಿದ್ಯೆಯ | ನೆಲೆ ಸಕಲಭೂತಂಗಳಿಗೆ ನಿ | ಅನಿಯಾಮಕನೆ ನಿಪ ಪರಮೇಶ್ಚರನು ನಾನೆಂದ | ೫ ||