ಪುಟ:The Karnataka Bhagavadgeeta.pdf/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟ ಭಗವದ್ಗೀತೆ, ನಿತ್ಯನಜನು ಸಮಸ್ತಭೂತಕ | ಕರುನಹ ಈಶ್ಚರನು ತಾನೆನಿ | ಸುತ್ತ ಶ್ರುತಿಗಳಿರೊಡೆಯು ಕೇಳೆನ್ನ ಪ್ರಕೃತಿಯನು || ಸತ್ವದಿಂದಾಶ್ರಯಿಸು ತೆನ್ನಯ | ವಿಸ್ತರದ ಗುಣಮಾಯೆಯಿಂ ಜನಿ | ಸುತ್ತಿಹೆನು ಕರದಲಿ ಜನಿ ಸೆನು ಪಾರ ಕೇಳೆಂದ || ೬ || ಧರ ಕಾವಾಗಹುದು ಹಾನಿಯ | ಧರವಾವಾಗುದುಭವಿಸುವುದು | ಕರ ಕಾಲಂಗಳನರಿದು ಎಳಕಾಗ ತನ್ನುವನು | ನಿಕ್ಕಿಸುವನವತಾರರೂಪಂ | ಧರ ಕೋಸುಗ ಪಾರ ತಿಳಯ್ಕೆ | ನಿಲನು ನಾಂ ಬೇವರಂದದಿ ಜನಿಸ್ ಕೇಳೆಂದ || ೭ || ಸಜ್ಜನರುಗಳ ಸಲಹಲೋಸುಗ | ದುರ್ಜನರ ನರೆ ಮಡುಹಲೋಸುಗ | ಮರ್ಜಿತದ ಧರಂಗಳನು ನೆಲೆಗೊಳಿಸಲೋಸುಗರ | ಕಜ್ಜವೆನಗಿದು ಪ್ರತಿಯುಗಂಗಳ | ವಜೈವಿಡಿದುದಯಿಸುವೆ ಫಲವನು | ವರ್ಜಿಸುತ ಕಮ್ಮ ವನು ಮಾಡುವೆನೆಂದನಸುರಾರಿ | v || ಈಪರಿಯಲವತರಿಸಿ ಚೆನ್ನಪ್ಪ 1 ರೂಪವನು ವರಜನ್ಮಕರ | ಕೊಪು ಗಳ ಲೇಸಾಗಿ ತಿಳದವನೀತನುವ ಬಿಟ್ಟು || ಪಾಪದಿಂ ತಾ ಮರಳಿ ಜನಿಸದೆ | ತಾಪಮೂರನು ಗೆಲಿದು ಮಿಗೆ ನಿ | ಲೇಪನೆನಿಸುವ ನನ್ನ ನೈದುವನೆಂದ ನಸುರಾರಿ | ೯ ! | ಭೀತಿರಾಗದ್ವೇಷವಿಲ್ಲದೆ | ನೀತಿಯಿಂ ನಿಜಭಕ್ತನಾಗಿರು | ತೂತು ನಾನೇ ತಮ್ಮ ನಿಜರೂಪೆಂದು ಭಾವಿಸುವ || ಆತುಮಜ್ಞಾನದ ತಪಸ್ಸಿಂ | ಪೂತವಾಗಿಹ ಸಕಲಸುಜನ ! ವಾತವೈದುವುದೆನ್ನೊ ಲೈಕ್ಯವನೆಂದನಸು ರಾರಿ || ೧೦ || ಭರದಲಾರಿರಾವ ಪರಿಯಲಿ | ನಿರುತದಿಂ ಭಟಿಸುವರವರನಾ |' ಪರಿ ಯಭೀಪ್ಪವನಿತ್ತು ಸುಖದಿಂ ತುಮ್ಮಿಬಡಿಸುವೆನು | ನರನೆ ಕೇಳ್ಳ ಮನುಜರು ಗಳ { ದರದ ಬೆನ್ನಯಪದವನಲ್ಲದು | ಹಿರಿದು ಬಳಿವಿಡಿದಿಹರು ತಿಳಯೆಂ ದನು ಮುರಧ್ವಂಸಿ || ೧೧ ||