ಪುಟ:The Karnataka Bhagavadgeeta.pdf/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ಭಗವದ್ಗೀತೆ ನಿರುಪಮಾತುಮನಲ್ಲಿ ಕರವ | ಪರಿಕಿಸದೆ ದೇಹೇಂದ್ರಿಯಂಗಳ | ಉರು ತರದ ಕಕ್ಕವನು ಕಂಡವನಾವನೊಬ್ಬನನು || ನರರೊಳಧಿಕಜ್ಞಾನಿ ಯಾ ತನೆ ಪರಮಯೋಗೀಶ್ವರನು ಕರವೇ ಭರದಲೆಲ್ಲವ ಮಾಡಿದಾತನು ಪಾ ರ್ಧಕೇಳೆಂದ || ೧೪ || | ಅವನೊಬ್ಬನು ಸಕಲಕರವ | ನಾವಫಲ ದಾಸಕ್ತಿಯಿಲ್ಲದೆ | ಭಾವ ದಲಿ ನಡಸುತ್ತ ವಿಜ್ಞಾನಾಗ್ನಿಭರ್ಜಿತದ | ಜೀವಸಂಚಿತಕರದಿಂ ದಿಹ | ನಾ ವಿವೇಕಿಯ ಬುಧರುಗಳು ನೆರೆ | ಭಾವಿಸುವರೆ ಪಂಡಿತೋತ್ತಮನೆಂದು ಲೋಕದಲಿ || ೧೯ || ನಿತ್ಯತೃಪ್ತನು ಸಕಲಬಯಕೆಯ 1 ಚಿತ್ರದಲ್ಲಿ ಬಿಟ್ಟಹ ನಿರಾಶ್ರಯ | ಚಿತ್ತನಾಗಿಹ ಜ್ಞಾನಿ ಸತ್ಯಕ್ಕಂಗಳಲಿ ತಾನು ಎತ್ತಲಾ ನುದ್ಯೋಗಿಸಿ ದೊಡಂ | ಸತ್ಯವಾಕರದ ಫಲಂಗಳು | ಕರು ತಾನಲ್ಲೆ ನಿತು ಕರವ ಮಾಡಲವನೆಂದ ! 60 || ಆಸೆಯನು ನರಬಿಟ್ಟು ನಿಯತದಿ | ಸೂಸ ದಂತಃಕರಣಯೋಗಾ | ಬ್ಯಾ ನಿಯಾಗಿಯೆ ಸಕಲವಿಷಯವ ಬಿಟ್ಟು ಮಾನವನು | ಈಶರೀರಕೆ ತಕ್ಕ ಕರ ನ | ನೇಸು ಮಾಡಿದೊಡಂ ವಿಪ್ರಮವಹ | ದೊಪಲೇಪನ ಪಡೆಯ ನವ ನೆಲೆಪಾರ ಕೇಳೆಂದ || ೧ | ಆದ್ದನಿತು ಲಾಭದಲಿ ತುನ್ನಿಯ 1 ನೈದಿ ಸಂತೋಷದಲಿ ದ್ವಂದ್ವ | ನೈದೆ ಸೈರಿಸಿ ಮತ್ಸರವ ನೆರೆಬಿಟ್ಟು ಚಿತ್ರದಲಿ || ಆದ ಲಾಭಾಲಾಭದಲಿ ಮಿಗೆ | ಖೇವಹರ್ಷಂಗಳನು ತಾಳದೆ | ವೈದಿಕಕ್ರಿಯೆಮಾಡಿದರೆಯಲ್ಲಿ ಬದ್ಧನಂದ || ೨ || ಸಂಗವನು ನೆರೆಬಿಟ್ಟು ರಾಗದ | ಲಿಂಗವಿಲ್ಲದೆ ಜ್ಞಾನವಲಿ ದೃಢ | ಸಂಗಿ ಭಾಗಿ ಸುಚಿತ್ತನಾಗಿ ಮಹೇಶ್ವರಾರ್ಪಣಕೆ !! ಹಿಂಗದನುದಿನ ಕರವನು ಮಾ | ಟೈಂಗೆ ಸಂತಸಲ್ಯಕರವು | ಹಿಂಗಿಹೋಹುದು ಪಾರ ನೀ ಕೇ ಇಂದನಸುರಾರಿ | ೧೩ ||