ಪುಟ:The Karnataka Bhagavadgeeta.pdf/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಕಾಟಕ ಭಗವದ್ಗೀತೆ ಮತ್ತೆ ನಿಯತಾಹಾರರಾದನಿ | ವೃತ್ತವಿಷಯರು ನಾಗಮುಖ್ಯಮ | ರು ತ್ಯಗಳ ಬೇಳುವರು ಮುಖ್ಯಪ್ರಾಣನಿಚಯದಲಿ || ಉತ್ತಮದ ಯಜ್ಞವನು ಬಲ್ಲವ | ರುತ್ತಮರೆನಿಪ್ಪೆಲ್ಲರುಂ ವಿ { ಧ್ಯುಕ್ತವಹ ಯಜ್ಞಂಗಳಿ೦ ಪಾಪ ವನು ಕಳೆಯುವರು || ೩೦ || ಕುರುಕುಲೋತ್ತಮ ಯಜ್ಞಶೇಷವ | ಹಿರಿದು ಭುಂಜಿಸಿದವರುಗಳು ನೆರೆ | ಪರಮಪದವನು ಪಡೆವ ಯಜ್ಞದ ಫಲವದಿಲ್ಲದಿಹ | ನರರುಗಳಿಗಿಹ ಲೋಕವೇ ತಾ | ದೊರಕದೆನೆ ಪರಲೋಕವೆಲ್ಲಿಯ | ದುರುಪರಾಕ್ರಮಿ ಪ ರ್ಧ ಕೇಳೆಂದನು ಮುರಧ್ವಂಸಿ || ೩೧ || ಈಪರಿಯಬಹುವಿಧದ ಯಜ್ಞಗ | ೪ಾಪರಬ್ರಹ್ಮದಲಿ ಜನಿಸಿ ನಿರೂಪಿ ಸುವ ವೇದದಮುಖದವಾಕ್ಯದಲ್ಲಿ ಹೇಳಿಹುವು || ಆಪರಿಯ ಕಚ್ಚೇಂದ್ರಿಯಾ ದಿಕ | ಲಾಪದಿಂ ಜನಿಸಿದುವನೆಲ್ಲವ | ನಿಪರಿಯಲರಿಯಲ್ಕೆ ನೀನೇ ಮುಕ್ಕ ನಡೆ ಯೆಂದ || ೩೦ || ಎಲೆಪರಂತಪ ಜ್ಞಾನಯಜ್ಞವು | ಹಲವುದ್ರವ್ಯದ ಯಜ್ಞದಿಂದತಿ | ಸು ಲಭ ವುಮಲೇಸು ಕೇಳಿನ್ನ ಖಿಲವಾಸ್ಕೃದೊಳು || ಹಲವು ಸತ್ಯರಂಗ ಇವು ತಾ : ವೆಲಗೆ ತತ್ತ್ವಜ್ಞಾನದಿಂದಲೆ | ಸಲೆ ಸಮಾಪ್ತಿಯನೈದುವುವು ಕ ಅಪಾರ್ಥ ಕೇಳಂದ | ೩೩ || ಪರಮತತ್ತ್ವಜ್ಞಾನವನು ನೀ | ನರಿತು ಕಲಿವೊಡೆ ಜ್ಞಾನಿಗಳ ನತಿ | ಪರಿ ಚರಿಯವನು ಮಾಡಿ ವಂದಿಸುತವರ ಬೆಸಗೊಳಲು | ಹಿರಿದು ತುಷ್ಟಿಯನ್ನದಿ ಕೃಪೆಯಿಂ | ಕರುಣಿಸುವರದರಿಂದ ನಿನಗಾ 1 ಪರಮತತ್ತ್ವಜ್ಞಾನ ವಹುದೆಂ ದನು ಮುರಧ್ವಂಸಿ | ೩೦ || ಆವುದೊಂದೀತತ್ವವನು ನಿಜ | ಭಾವದಿಂ ನೆರೆತಿದೆ ಯಾದರೆ | ಜೀವ ಭಾವದ ಲಜ್ಞತನವನು ಮರಳಿ ನೀನೈದೆ || ಅವಿವೇಕದ ಬಲುಹಿನಿಂ ಭೋ ! ತಾವಳಿಯ ನಿನ್ನ ಕಂಡೊಡೆ | ಜೀವರುಗಳೆಲ್ಲರನು ಎನ್ನಲಿ ಕೌಂಣಿ ನೀನೆಂದ !! ೩೫ ||