ಪುಟ:The Karnataka Bhagavadgeeta.pdf/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪಂಚಮಾಧ್ಯಾಯಂ qG ಸೂಚನೆ | ಕರಲೇಸೋ ದೇವ ನೆರೆ ನಿ | ಪ್ರರ ಲೇನೋ ಹೇಳೆನಲು ಸೆ | ರವೇ ಸಾಧಕರಿಗುತ್ತಮವೆಂದನಸುರಾರಿ || ಕರಸನ್ಯಾಸವನ್ನು ಹೊಗಳುತ | ಕರಯೋಗವ ಮರಳ ಹೊಗಳುವೆ || ಧರ ವೀಯೆರಡರೊಳಗುತ್ತಮ ವಾವುದೆಂದದನು | ನಿಲದಿ ನಿರ್ಧರಿಸಿ ಶಾಸ್ತ್ರದ | ಮರ್ಮವನು ಹೇಳನಗೆನುತಲಾ | ಧನಂದನನನುಜ ಬೆಸ ಗೊಂಡನು ಮುರಾಂತಕನ || ೧ || ಹರಿ ಕರುಣಿಸಿದನಿಖಿಲಕರವ | ಭರದಿ ಬಿಡುವುದು ಫಲವ ಬಿಟ್ಟಾ | ದರದಿ ಮಾಡುವುದುಭಯಮತ ಕೈವಲ್ಯಕರವಹುದು || ಎರಡರೊಳು ಕರ ವನು ಬಿಟ್ಟಾ || ಚರಿಸುವುದರಿಂ ಕರಯೋಗವು | ಪರಿವಿಡಿಯ ಲುತ್ತಮವೆನಿ ಸುವುದು ಪಾರ ಕೇಳೆಂದ | ೨ | - ಎಲೆಧನಂಜಯ ಆವನೊಬ್ಬನು | ಹಲವು ಲಾಭಾಲಾಭವನು ತಾ | ನೂ ಲಿಯದೇ ದ್ವೇಷಿಸದೆ ಇಹನವ ನಿತ್ಯಸನ್ಯಾಸಿ ! ಸಲೆ ಸಕಲದ್ವಂದ್ವಂಗಳನು ನೆರೆ } ಗೆಲಿದವನು ಈಉಭಯಬಂಧದಿ | ತೊಲಗಿ ಸುಖದಿಂ ನಿಜಪದವನೈದು ವನು ಕೇಳಂದ | ೩ | ಪರಮಸಾಂಖ್ಯವು ಕಕ್ಕಯೋಗ ವಿ| ವೆರಡರಲಿ ಭೇದವನು ಕಾಂಬರು | ಮರುಳರಲ್ಲದೆ ಲೋಕದಲಿ ಪಂಡಿತರೆನಿಸುವವರು || ಹಿರಿದು ಭೇದವ ನುಡಿ ಯರಿದರೊಳು | ಭರದಿಂದನು ಸಾರಿದವರೀ | ಯೆರಡರಿಂದಹ ಫಲವ ಪಡೆವರು ಜಾರ್ಧ ಕೇಳೆಂದ | ೪ || ಪರಮತತ್ವಜ್ಞಾನಮಾರ್ಗದಿ | ಹಿರಿಯರಾವುದಪಡೆದರದನೇ ! ವರತೆ ಪೋನುಷ್ಠಾನದಿಂದೈದುವರು ಯೋಗಿಗಳು | ಹಿರಿದುಸಂಖ್ಯೆವು ಆಟೋ ಗವು | ನಿರುತವೊಂದೆಂದಾವನೊಬ್ಬನು | ಭರದಿಕಂಡವನಾತನೇ ಕಂಡವನು ತತ್ವವನು || ೫ ||