ಪುಟ:The Karnataka Bhagavadgeeta.pdf/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ನಾಟಕ ಭಗವದ್ಗೀತೆ ಯಮ ನಿಯಮ ಯೋಗಂಗಳಿಲ್ಲದೆ | ಸಮನಿಸದು ಸನ್ಯಾಸಮಪ್ರೊಡೆ | ಯಮ ನಿಯಮ ಯೋಗಂಗಳ ಭ್ಯಾಸವನು ಮದದಿಂದ | ಕ್ರಮವಿಡಿದು ಮಾಡುವ ಮುನಿಸ ಕೇ | ಳಮಲಬ್ರಹ್ಮವ ಬೇಗದಿಂ ತನು! ಭ್ರಮೆಯಳಿದು ಸುಖದಿಂದಿದುವ ಪಾರ ಕೇಳೆಂದ | ೬ || ಇಂದ್ರಿಯಂಗಳ ಗೆಲಿದು ಮನವನು | ಬಂಧಿಸುತ ನರಯೋಗಯುತನಾ | ನಂದದಿಂದವೆ ನಿಜವನರಿದಾತುಮನು ತಾನಾಗಿ | ನಿಂದು ಸರಾತ್ಮಕನು ತಾನಹೆ | ನೆಂದು ಕರವ ಮಾಡಿದೊಡೆ ನಿರ್ಬಂಧಿಸವು ಕಂಗಳವನನು ಪಾರ ಕೇಳೆಂದ | ೬ || ಪರಮತತ್ವ ಜ್ಞಾನಿಯಾಗಿಹ | ಪರಮಯೋಗೀಶ್ವರನು ಕಾಣುತ | ಸ ರವಕೇಳುತ ಪರಿಮಳಂಗಳ ಕೊಳುತ ಸೋ೦ಕುತಲೂ ! ಭರದಿ ನಡೆಯುತ ನುಡಿಯುತುರೆ ಕಾ | ಜುರದಲಿಂದ್ರಿಯತತಿ ವಿಷಯದಲಿ | ಚರಿಸುತಿಹುದೆಂದ ರಿದು ತಾನಿತನಾಗಿಹನು | V | ಅವನೊಬ್ಬನು ಬ್ರಹ್ಮದಲಿ ತಾ | ಭಾವದಿಂ ನೆಲೆಗೊಂಡು ಫಲವನು | ಭಾವಿಸದೆ ಕಂಗಳನು ಮಾಡುತ್ತಲಿಹನವನು || ತಾವರೆಯ ಎಳೆ ನೀರಿನಿಂ ನೆರೆ! ತೀವಿ ಲೇಪನ ಪಡೆಯದಂದದ ಲಾವ ಕರದಿ ಲೇಪವಡೆಯದೆ ಮುಕ್ತ ನಾಗಿಹನು || ೯ || ಕಾಯದಿಂ ಮನದಿಂದ ಬುದ್ದಿಯು | ಪಾಯದಿಂ ಬರಿಯಿಂದ್ರಿಯಂಗಳ | ಸಯಸಂಗಳಲಾದರೆಯು ಫಲದಾಸೆಯನ್ನು ಬಿಟ್ಟು ! ನ್ಯಾಯ ಕರವನಾ ಡುವರು ನಿ ರ್ದಾಯದಲಿ ಯೋಗಿಗಳು ನಿಮ್ಮಲ! ಕಾಯದಂತಃಕರಣಶುದ್ದಿಗೆ ಪಾರ್ಧ ಕೇಳೆಂದ | ೧೦ || ಕರಫಲವನು ಬಿಟ್ಟು ಮಾಡುವ ಕರವನು ವರಯೋಗನಿದ್ಧನು| ನಿಮ್ಮ ಅದ ಶಾಂತಿಯನ್ನು ಪಡೆವನು ಫಲವ ತಾ ಬಯಸಿ | ಕರವನು ಮಾಡುವನು ಆಮದ| ಕರದಿಂ ಸಂಸಾರವನು ತಹ | ಕರಬಂಧನದಲ್ಲಿ ಕೆಡೆವನು ಯೋ ಗವಿರಹಿತನು || ೧೧ ||