ಪುಟ:The Karnataka Bhagavadgeeta.pdf/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಠಾಟಕ ಭಗವದ್ಗೀತೆ ಆರುಕೆಲಬರು ಮನದಲೀಪರಿ] ಸೇರುವೆಯ ಸಾಮ್ಯದಲಿಹರು ನಿ ರ್ಧಾ ರದಿಂ ದೇಹದಲಿ ಗೆಲಿದಿಹರವರು ಭವಭಯವ || ವೀರಕೇಳ್ಯ ಗೆಲುವ ಪರಿ ಯನು | ಪಾರಮಾರ್ಥದಿ ದೋಷ ಹೊದ್ದದ | ಸಾರತರ ಬ್ರಹ್ಮದಲಿ ನಲೆ ಯಾಗಿರುವ ಕತದಿಂದ || ೧y || C ಈಸರಿಯ ಬ್ರಹ್ಮದಲಿ ಬುದ್ದಿ ಯ ರೂಪು ನೆಲೆಗೊಂಡಜ್ಞನಾಗದೆ! ಯಾ ಪರಬ್ರಹ್ಮವನರಿದು ಬ್ರಹ್ಮದಲಿ ನೆಲಸಿದವ || ರೂಪು ಮೊದಲಹ ವಿಷಯ ಲಾಭದೆ ತಾ | ಪರಮಹರುಷವನ್ನು ಪಡೆಯನು | ತಾಪ ಮಂದಗಿದರೆ ಬೆದರನು ಪಾರ ಕೇಳೆಂದ || ೧೯ || ಆವವನು ವಿಷಯಂಗಳಲಿ ಸ। ದ್ದಾವದಿಂದೆರಗದ ಸುಚಿತ್ರದ ಪಾವನನು ತನ್ನ ಸುಖವಾವುದನು ಪಡೆದಿಹನು || ಆವಿಮಲಬ್ರಹ್ಮದಲಿ ಧ್ಯಾನದೆ | ತೀವಿ ಬೆರಸಿದ ಬುದ್ಧಿಯುಳ್ಳವ | ಭಾವಿಸಲು ಕೇಳಾತನಚ್ಯುತ ಪದವ ನೈದುನನು || ೨೦ || ತನುವಿಗಿಂದಿಯ ವಿಷಯಸಂಗದಿ ಜನಿತ ಭೋಗಸಮೂಹ ದುಃಖದ | ಘನತೆಗಿದು ಕಾರಣ ಮೊದಲು ಕಡೆ ಯುಂಟೆನಿಪುದಾಗಿ || ಅನಿತು ಭೋಗಂ ಗಳಲಿ ತಾನನು | ಮನದೊಳಾವರಯೋಗಿ ರಮಿಸನು | ಜನುಮಯಾತುಮ ನಾಗಿಹನು ಕೌಂತೇಯ ಕೇಳಂದ || ೨೧ | ಆವನೊಬ್ಬ ಶರೀರದಿಂದೀ | ಜೀವ ತೋಲಗದ ಮುನ್ನವೀತನು | ಭಾವ ದಲಿ ಜನಿಸಿದ್ದ ಕಾಮಕ್ರೋಧದುರಾಯ || ರಾವ ಸೈರಿಸುವೊಡೆ ಸಮರ್ಥನ ದಾವನಾತನ ಯೋಗಯುಕನು | ಪಾವನನು ಸುಖಿಯಾಗಿಹನು ಕಲಿ ಪಾರ ಕೇಳೆಂದ || ೨ || ಪ್ರತ್ಯಗಾತ್ಮನ ಲಾವನೊಬ್ಬನು | ನಿತ್ಯ ರಮಿಸುತ ಸುಧಲಿಹನ ತ್ಯುತ್ತ ಮದ ತತ್ಪದದಲಂತತಿ ಯುಳ್ಳವನು | ಯುಕ್ತನಾತನೆ ಯೋಗಿ ತಾ ಪರ | ತತ್ವವಾದವ ನಮಳನದ್ವಯ | ನುತ್ತಮನು ಸಾಯುಜ್ಯಮುಕ್ತಿಯ ಪಡೆವ ಕೇಳೆಂದ || ೧೩ ||