ಪುಟ:The Karnataka Bhagavadgeeta.pdf/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪ ಪಪ್ಪಾಧ್ಯಾಯಂ ಆವನಂತಃಕರಣ ತನ್ನವ | ಶಾವಲಂಬನವಾಗಿಹುದು ಕೇ | vಾವಿಸಲ್ಪವ ತನಗೆ ತಾನೇ ನೆಂಟನಾಗಿಹನು | ಈವಿಧದ ಕರಂಗಳಾವಸ | ತಾವು ಪ್ರತಿಕೂಲಂಗಳಾಗಿಯೆ | ನೋವಡರಿಪುವು ತನಗೆ ತಾನವ ನಹನು ಹಗೆ ಯಂತ || ೬ || ಚಳ ಬಿಸಿಲು ಸುಖ ದುಃಖ ಪೂಜಾ | ವಳ ತಿರಸ್ಕಾರಂಗಳಲಿ ನೆರೆ | ಬಿದ ಹೆತ್ತವನುಳ್ಳಯೋಗಿಗೆ ಪರಮಶಾಂತಂಗೆ || ತಿಳಿಯೆ ಕೇಳು ಪರಂ ಪರೆಗಳನು ಕಳದ ಪರಮಾರೂಢಚೆತ್ತಗೆ | ಬೆಳಗು ನಿಜವಪರೋಕ್ಷ ವಾಗಿಹುದೆಂದನಸುರಾರಿ | ೭ || ಸಕಲ ಶಾಸ್ತ್ರಜ್ಞಾನದಿಂ ವರ | ಮುಕುತಿಕರ ಸುಜ್ಞಾನವನು | ವಿಕಳನಾಗದೆ ಹೊನ್ನು ಕಲು ಹಿಂಟೆಯಲಿ ಸಮನಾಗಿ | ವಿಕರಿಸುವ ಸಕ ಲೇಂದ್ರಿಯಂಗಳ | ನಿಕರವನು ಗೆದ್ದವನು ಚಲಿಸದ | ಭಕತನೇ ನಿಜಯು ಕುತನೆನಿಸುವ ನಂದನಸುರಾರಿ | V | ಪ್ರಿಯಸಖನು ಹಗೆ ಬಂಧುಜನಗಳು | ನಿಯತ ಯತಿ ಮಧ್ಯಸ್ಥ ಸಾ ತ್ರಿಕ | ನಯವಿದರು ಸಾಧುಗಳು ಪಾಪಿಷ್ಠರುಗಳಲಿ ಸಮುದ | ಭಯವಳಿದ ನಿಜಬುದ್ದಿಯಿಂ ನಿ | ಕ ಯದಲೇ ಪರಮಾತುಮನ ನಿ | ೧ರ್೪ಯವ ಕಂಡೆ ವನೇ ವಿಶಿಷ್ಟನು ಪಾರ ಕೇಳೆಂದ || ೯ || ನಿಯತಜೆತ್ರನು ನಿಜಪರಿಗ್ರಹ | ಭಯವ ಬಿಟ್ಟಾಸೆಗಳನುಳದರಿ | ಭಯ ವನು ದಸಹಾಯವಾ ಗೇಕಾಂತವಾಸವನು | ಬಯಸುತಿಹ ವರಯೋಗಿ ಯಾತ್ಮನ | ನಯದಿ ಪರಮಾತುಮನೊಡನೆ ಸಂ | ಶಯವ ಕಳದೇಕದಿಂ ಧ್ಯಾನಿಸುವ ಕೇಳಂದ || ೧೦ || - ಶುದ್ಧವಾಗಿಹ ರಾವಿನಲಿ ನೆರೆ | ಯುದ್ಧ ವಿಲ್ಲದೆ ಪ್ರಸ್ಮವಲ್ಲದೆ | ಹೊದ್ದಿ ಸುಸ್ಥಿರವಾಗಿ ಚೇಲಾಬೆನಕುಶಗಳಿಂದ || ಗದ್ದುಗೆಯ ನಳವಡಿಸಿ ಮಿಗೆ ಕು | ೪ರು ಪರಮಾತುಮನ ಧ್ಯಾನವ | ಬುದ್ದಿಯಿಂದಣಿ ಮಾಡುವುದು ಕಠಿ ಪರ ಕೇಳೆಂದ | ೧೧ ||