ಪುಟ:The Karnataka Bhagavadgeeta.pdf/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪಪಾಧ್ಯಾಯಂ ಆವನೊಬ್ಬನ ನಿಯತಚಿತ್ತವು | ಪಾವನಾತುಮನಲ್ಲಿಯೇ ಸ ; ದ್ರಾವ ದಿಂ ನೆಲಸಿಹುದು ಬಳಿಕ ವಿರಕ್ತನಾದವನು ! ಈವಿವಿಧವಿಷಯಂಗಳನು ನೆರೆ | ಹೇವದಿಂದಾವಾಗ ಬಿಟ್ಟ | ಭಾವ ನೆಲೆಗೊಂಡಾಗಲನ ವರಯಕ ನೆನಿಸುವನು | ೧೪ || ನಿಯತಬೆತ್ತವನುಳ್ಳವಂಗನು | ನಯವಲಾತ್ಮ ಧ್ಯಾನವನು ನಿ | Fಯದಿ ಮಾಳ್ವಾತಂಗೆ ವರದೃಷ್ಟಾಂತವೆಂತೆನಲು | ಭಯವಳಿದ ಯೋಗಿಗೆ ನಿವಾತಾ! ಅಯದಲಿಹ ದೀವಿಗೆಯವೊಲು ನಿ | ರ್ಭಯದಲಲುಗದೆ ಯಿಹುದದೇ ದೃ ಪ್ಲಾಂತ ಕೇಳೆಂದ || ೧೯ || ಆವವಸ್ಥೆಯಲನುಪಮದ ಯೋ | ಗಾವಲಂಬನದಿಂದ ಚಿತ್ರವು/ರಾವಿನಲಿ ನೆರೆ ನಿಂದು ಲಯವಹುದಾವ ಕಾಲದಲಿ | ಭಾವಿಸಲಿಕಾ ತುಮನ ನಾದ | ಲಾವನೊಬ್ಬನು ಕಾಂತಿಹನಾ | ಪಾವನನು ತನ್ನಲ್ಲಿ ತೃಪ್ತಿಯ ಪಡೆವ ಕೇಳೆಂದ || ೨೦ || ಚರಿಸುತಿಹ ಕರಣಂಗಳಿಗೆ ಗೋ | ಚರಿಸದೇ ವರಶುದ್ದ ಬುದ್ದಿಗೆ | ನಿರು ತದಿಂ ಗೋಚರಿಸುತಿಹ ನಿಜನಿತ್ಯಸೌಖ್ಯವನು | ಹರುಷದಿಂದಾವಾಗ ಪಡೆ ದಿಹ | ಪರಮತತ್ಪಸ್ಥಿತನೆನಿಸಿ ನೆರೆ | ಭರದಿಯೊಗದಿ ಚಲಿಸದಿಹಳ್ಳಿ ಪಾರ ಕೇಳಂದ || ೨೧ ||" ಆವಸುಖವನು ಪಡೆದಿಹುದರಿಂ | ಪಾವನೋತ್ತಮ ವನ್ಯಲಾಭವು | ಭಾವಿಸಲ್ಲೆಂದು ನೆಟ್ಟನೆ ಬಗೆದು ಸೌಖ್ಯದಲಿ || ಜೀವಿಸುತ್ತಿದ್ದವನು ಭವ ಬಹು | ಭಾವದುಃಖಂಗಳಿಗೆ ತಾ ಸ | ದ್ವಾವದಿಂ ಸಂಚರಿಸದಿಹ ನೆಲೆ ಪಾರ ಕೇಳೆಂಡ || ೨೦ || ಸಕಲತಾಪತ್ರಯದ ದುಃಖ | ಪ್ರಕರ ಸೋಂಕಳು ಆಡದೆ ತಾನೀ | ನಿಖಿಲಯೋಗದ ಹೆಸರನುಳ್ಳದಿದೆಂದು ನೆರೆ ತಿಳಿದು || ಸುಕರದಿಂ ಸಂಗ್ರಹಿಸಿ ಯೋಗನ | ಚಕಿತನಲ್ಲದ ಪುರುಷನೀವರ | ಯುಕುತಿಯಿಂದನೆ ಮಾಡ ಬೇಹುದು ಪಾರ ಕೇಳೆಂದ || ೨೩ ||