ಪುಟ:The Karnataka Bhagavadgeeta.pdf/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

Y ಮನವಿಕಾರವನಿಲಿಸಲರಿಯದ | ತನುವಿಕಾರದ ಮನುಜನಿಂಮುಂ ಧನು ಸಮುದ ವರಯೋಗ ಪಡೆಯಲು ಬಾರದಿದು ಸಿದ್ಧ | ಮನವ ವರವನು ಮೋಳಿ ಡಿದವನಿಂ | ವಿನತಯೋಗವುಪಾಯದಿಂ ನೆ | ಟೈನೆ ಸುಸಾಧವದೆನಿಸುವುದು ಕಾನನ್ನ ಮತವೆಂದ | ೩ || ಅಯತಿ ಯೋಗಾಭ್ಯಾಸದಿಂ ನಿ | ಭಯದಿ ಚಲಿಸಿದ ಮನವನುಳ್ಳವ-1 ನಯದಿ ಯೋಗದ ಭಕ್ತಿಯುಳ್ಳವ ಯೋಗಸಿದ್ಧಿಯನು | ನಿಯಮದಿ ತನ ಪಡೆಯದೇ ನಿ | ರ್ಭಯದಲೈದುವನಾವ ಗತಿಯರಿ | ಪ್ರಯದಿ ಕರುಣಿಸು ಕೃಷ್ಣ ನೀನೆಸಗೆಂದನಾಪಾರ | ೩೭ || ಎಲೆಜನಾರ್ದನ ಬ್ರಹ್ಮಯೋಗದ | ಹೊಲಬನರಿಯದೆ ಕಕ್ಕವನು ತು | ನೊಲಿಮ ಬಿಟ್ಟವರಿಂದಲುಭಯಭ್ರಷ್ಟನಾದವನು | ಹಲವುಪರಿಯಿಂ ಹರಿ ನ ಮೇಘದ | ವೋಟು ಆಡುವನೋ ಸದ್ದತಿಯ ತಾ | ನೆಲಗೆ ಪಡವನೊ ಕೃಷ್ಟ ಕೃಪೆಮಾಡೆಂದನಾಪ‌ | ೩೪ || ಎನಿತು ಸಂಶಯವೆನ್ನ ಮನದಲಿ ಜನಿಸಿಹುದು ನಿಶ್ಚಿಮವಾಗಿಯೆ | ಅನಿತು ವನು ಪರಿಹರಿಸಬೇಹುದು ಕಕ್ಕ ನೀನಾಗಿ | ಘನತರದ ಸಂಶಯವ'ಕೆಡಿಸು ಭೋ ! ಜನರು ನಿನ್ನಿಂದನ್ಯರಿಲ್ಲಲೆ 1 ಯೆನಗೆ ಕೃಪೆಮಾಡೆಂದು ನುಡಿದನು ಶುದ್ಧ ಕೈಮುಗಿದು || ೩ || ತಂದೆ ಕೇಳ್ ಪದ್ದ ಭಕ್ತಿಯೋ | Vಂದಿ ಯೋಗಭ್ರಷ್ಟನಾದವ | ಗಂ ದಿಗೂ ಆಡಿ ವಿಹಪರಗಳಲಿ ಮಂಗಳವ | ನಿಂದು ಮಾಡಿದ ನರನು ದುಃ ಖನ | ನಂದಿಗೂ ತಾ ಪಡೆಯನ್ನು ಕುರು | ನಂದನನ ತಿಳಯಂದನಾಪುರ ವೈರಿ ಕರುಂದಲಿ || ೪೦ || ಗಮಾರ್ಗ ಛದ್ಮನಾದವ 1 ನಾಗಲುರುಫುಣ್ಯವನು ಮಾಡಿದ | ಭೂ ಗಳ ಲೋಕವನ್ನು ಪಡೆದವ ನಿತ್ಯವಾಗಿಹುದೆ || ಭೋಗಿಸುತ ಪಲಕ್ ಲಮಿಬ್ಬದ | ಸೀಗಿ ತುಟಿಗಳ ತ್ರಿಯನ್ನುಳ್ಳನು | ರಾಗಿಗಳ ಮನೆಯಲ್ಲಿ ಜ ನಿಸುವ ಭರ ಆಳಂದ || ೪ ||