ಪುಟ:The Karnataka Bhagavadgeeta.pdf/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಾಧ್ಯವಿಲ್ಲ ಅಲ್ಲ ದಿಕ್ಕೊಡೆ ತತ್ಸವಿದ್ಯೆಯ | ಎಲ್ಲ ಯೋಗೀಶ್ವರರ ವರಕುಲ | ದಲ್ಲಿ ಜನಿಸುವ ಲೋಕದಲಿ ನೋಡೀಪ್ರಕಾರದಲಿ || ಸಲ್ಲಲಿತವಹ ಯೋಗಿಗಳ ಕುಲ | ದಲ್ಲಿ ಜನಿಸುವ ಪುಣ್ಯತಾನತಿ | ದುರ್ಲಭವಲಾ ಪಾರ ಕೇಳೆ ದನು ಮುರಧ್ವಂಸಿ | ೪ || ಅವರಲುದಯಿಸಿ ಪೂರ ದೇಹದ | ದನಿಕೊಂಡಿಹ ಬುದ್ದಿ ಯೋಗದ | ಪದದ ಸಂಬಂಧವನ್ನು ಪಡವನು ಪಡೆದನಂತರದಿ | ವಿದಿತದಿಂ ವರಮೋಕ್ಷ ಸೌಖ್ಯದ | ಪದವೆನಿಸುತಿಹ ಯೋಗನಿದ್ದಿಗೆ | ಮುದದಿ ಮಗುಳುದ್ಯೋಗಿ ಸುವ ನೆಲೆಗಾರ ಕೇಳೆಂದ ! ೪೩ ||" ತನ್ನ ತಾ ಮರದಿರ್ದೊಡೆಯು ತಾ | ಮುನ್ನಮಾಡಿದ ಯೋಗವಾಸನೆ | ಯನ್ಯಕೇಳಸದೆ ಮರಳಿ ತನ್ನಭಿಮುಖವ ಮಾಡುವುದು | ಉನ್ನತಾನೇ ಚೆಯಿಂ ಸಂ ಪನ್ನಭಜ್ಞಾಸದಲಿ ವೇದದ | ಧನ್ಯಫಲದಿಂ ದಧಿಕಫಲವನು ಪಕರ ಕೇಳೆಂದ 1 ೪೪ | - ಅತಿಭರದಿ ಯತ್ನವನ್ನು ಮಾಡುತ | ಸತತಯೋಗಾಭ್ಯಾಸಿಯಾಗಿಹ | ಮತಿಯುತನು ಶಾಪಂಗಳಂ ನಿರ್ಲೆವ ತಾನಾಗಿ | ಯತಿ ಹಲವುಜನಂಗಳಗ ಲಿಸಂ | ತತ ಮಹಾವಾಕ್ಯಾರ್ಥದಿಂ ನಿ | ತನು ಪರವಹ ಗತಿಯನ್ನೆದುವ ಪಾರ್ಥ ಕೇಳಂದ | 8 || ಎಳಧನಂಜಯ ಯೋಗಿ ಕರದ | ಫಲವಬಯಸುವರಿಂದಲಧಿಕನು | ಸಲ ತಪಸ್ವಿಗಳಿಂದಲಧಿಕನು ಕಾಲವನು ಬಲ್ಲ ! ಹಲವು ಜ್ಞಾನಿಗಳಿಂದಲ ಧಿಕನು 1 ನೆಲೆಗೆ ತಾನರುಕರಂದವಳ ಫಲುಗುನೆ ವರಯೋಗಿ ಯಾಗ ದನು ಮುರಧ್ವಂಸಿ || ೪೬ | ಅವನೊಬ್ಬನು ಭಕ್ತಿಯಿಂ ನೆರೆ | ಪಾವನನು ತಾನಾಗಿ ಯೆನ್ನಲಿ | ಭಾವ ಭೇದವನುಳಿದು ಮನದಿಂದೆನ್ನನನವರತ | ಸೇವಿಸುತಲಿಶವನು ಸೆರಗು | ಣಾವಳಿಯ ಯೋಗಿಗಳೊಳುತ್ತಮ | ಪಾವನನು ತಾನೆಂಬುದೆನ್ನ ಭಿಮತವು ಕೇಳಂದ | ೬ || ಇಂತು ಅಭ್ಯಾಸಯೋಗವೆಂಬ ಷಷ್ಟಾಧ್ಯಾಯಂ ಸಂಪೂರ್ಣd,