ಪುಟ:The Karnataka Bhagavadgeeta.pdf/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಷಟಕ ಭಗವದ್ಗೀಜಿ, ಸತ್ವರಜತಮವೆನಿಪ ಗುಣದಲಿ ! ಹತ್ತಿ ತೋರ್ಪುದದಾವ ಲೋಕವು ! ನಿತ್ಯನಹ ನನ್ನಿಂದಲೇ ಕೇಳವು ನಿರಂತರವು | ಸತ್ತು ಹುಟ್ಟುವುವೆಂದು ತಿಳಿ ನಾ | ಪತ್ತೆನದರ ಅವೆಲ್ಲವೆನ್ನಲಿ | ಹಕ್ಕಿ ಮೆರೆಯುತ್ತಿಹುವು ತಾವೆಂದು ಮುರಧ್ವಂಸಿ | ೧ | ಹೇಳದೀ ಗುಣ ಮೂರರಲಿ ನರೆ } ಮೇಳವಿಸುವೀವರುತೆರನಹ | ಕಾಳುಬುದ್ಧಿಯ ಭೇದದಿಂ ದೀಸಕಲಜನಮಿರದೆ | ಖಳತನದಿಂ ಎರೆದು ಪರಮ | ಪಾಳು ನಿರುಪಮ ನಿತ್ಯ ನೀಶ್ಚರ | ಪಾಲಕನು ನಾನೆಂದು ತಿಳ ಯದೆ ಕೆಡುತಲಿಹುದೆಂದ | ೧ || ಎನ್ನ ಯಾಕ್ಷರಭಾವವನು ಸಂ | ಪನ್ನವಾಗಿಯೆ ಹೊದ್ದಿಕೊಂಡಿಹ | ಭಿನ್ನ ತ್ರಿಗುಣಾತ್ಮಕ ತೋಪಿನ್ ಮಾಯೆ ಮನುಜರಿಗೆ | ಮುನ್ನ ದಾಟಲು ಬಾರ ದಿರುತಿಹು ದೆನ್ನ ಸೇವಕರಾರು ಕಲಬರು | ಧನ್ಯರುಗಳೇ ಮಾಯೆಯನು ದಾಂಟೆವರು ಕೇಳೆಂದ | ೧೪ || ಮೂಢರುಗಳವಿವೇಕಿಗಳು ನೆರೆ | ಗಢಗರ್ವಿತರುಗಳು ಮಾಯ ! ಪ್ರೌಥಿಯಿಂ ನೆರೆ ಕೆಟ್ಟ ತತ್ತ್ವಜ್ಞಾನಬಾಹಿರರು | ಕೂಡದೆನ್ನೊಳಗಸುರಭಾ ವದೆ | ಪಚನಾಶಯಿಸಿದ ನರಾಧನ | ನಾಟಕರು ನರಕದಲಿ ಕೆಡೆವರು ಪಾರ್ಥ ಕೇಳೆಂದ | ೧೫ || ನಾಕುತೆರದವರನ್ನ ಭಜಿಪ ವಿ | ವೇಕಿಗಳು ಸುಕೃತಿಗಳದಾರನೆ | ಲೂ ಕದೊಳು ಸಂಸಾರಸಕಲವ್ಯಾಧಿಪೀಡಿತನು | ತಾಕಿರಿದನರಿವವನು ಅರ್ಥಾ | ನೀ ಆವನು ಬಯಸುವನು ತತ್ಸವಿ | ವೇಕವುಳ್ಳಮಹಾತ್ಮನಿನಿವರು ವಾರ್ಧ ಆಳಂದ || ೧ || 2 ಅವರು ನಾಳುತನದ 1 ಗವನು ಮಾಡುವನೊಂದ ಮನದಿಂ ಕವಲುಹೋಗದ ಭಕ್ತಿತತ್ವಜ್ಞಾನಿಯೆಂದೆನಿಪ || ಅವನಧಿಕನೆಂದೆನಿಸನದರಿಂ! ದವಗೆ ನಾಂ ಪ್ರಿಯನೆಷನನಗೆ ದಿಟ | ಕವನತಿಪ್ರಿಯನೆನಿಸುವನು ಕಲಿ ಸಾರ್ಥ ಆಳಂದ || ೧೬ ||