ಪುಟ:The Karnataka Bhagavadgeeta.pdf/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಣr ಟಕ ಭಗವದ್ಗೀತೆ, ೫೬ ಎನ್ನ ಸರೋತ್ತಮವೆನಿಸ ಸಂ | ಪನ್ನನಿತ್ಯ ಪರಸ್ಪರೂಪವ | ಭಿನ್ನ ಮಾಯೆಯ ವಶದಲರಿಯದ ಮರುಳುಮಾನವರು | ಸನ್ನಿಹಿತಕರಂಗಳಿಗೆ ತಾ | ಮುನ್ನ ಗೋಚರವಾಗದೆನ್ನನು | ಭಿನ್ನಮಾನವನೆಂದು ಬಗೆವರು ಪಾಧ” ಕೇಳಂದ | ೨೪ || ಸುರಿಸಿ ತೋರುವ ಯೋಗಮಾಯಾ | ವರಣದಿಂ ದಾವರಿಸಿಕೊಂಡಿಹ | ಪರಮನಾಗಿದ್ದಾನು ತೊರನು ಸಕಲಮನುಜರಿಗೆ || ಇರದವಿದ್ಯಾಶರಧಿ ಮೆ ರೆದಿಹ | ಮರುಳುಜಗೆ ವಜನವ್ಯಯ | ವರನು ತಾನೆಂದೆನ್ನನರಿಯರು ಪಾರ್ಧ ಕೇಳಂದ || ೨೫ || ಬಗ್ಗೆ ನಾನೀಹಿಂದೆ ಹೋದವ | ನೆಲ್ಲವನು ವರ್ತಿಸುತಲಿರ್ಪುದ | ಬಳ್ಳಿ ಮುಂದುವಯಿಸುವ ಸಚರಾಚರಸಮೂಹವನು || ಬಲ್ಲೆನೆನ್ನನು ಸಾರ್ಧ ಈ ಲೈ | ಬಲ್ಲವನು ಜಗದೊಳಗೆತಾನತಿ | ದುರಭನು ನಿರ್ಧರಿಸಬಲ್ಲವನಾವ ನಿಲ್ಲೆಂದ || ೧೬ || ಎಲೆಪರಂತಪ ಸಕಲಜಗ ತಾ | ನೆಲೆಗೆ ಸೃಷ್ಟಿಯ ಕಾಲದಲ್ಲಿ ಯೆ | ಬರೆದೆ ರಾಗದೋಷದಿಂದವೆ ಜನಿಸಿ ತೋರುತಿಹ | ಹೊಳಯುತಿಹ ವಿಷಯಂಗಳಲಿ ನಲ | ನೆಲಸಿದೀಸುಖದುಃಖಭಾಂತಿಯ | ಹೊಲಬನರಿಯದೆ ಭ್ರಮಿಸು ತಿರುತಿಹು ದೆಂದನಸುರಾರಿ || ೨೬ || ಸಾರತರವಹ ಪುಣ್ಯಕರ್ಮದು | ದಾರರಾಗಿರ್ಪವರು ಕೆಲವರು | ಫೆ ರತರವಹ ಪಾಪಕರ್ಮವು ನಷ್ಟವಾದವರು || ಕೂರಸುಖದುಃಖದಿಬಂಧವಿ! ಕಾರದಿಂ ನಿರ್ಮುಕರಾಗುರು | ಧೀರಸುವ್ರತ ರನ್ನ ಭಜಿಸುವ ರಂದನಸು oಾರಿ || ೪ || ಜರೆ ಮರಣಭಯ ಹಿಂಗಲೋಸುಗ ನರರೊಳುತ್ತಮುರಾರು ಕೆಲಬರು| ಪರಮಭಕ್ತಿಯೋ ಳನ್ನ ಸರಿದು ಸರಭಾವದಲಿ || ಭರದಿ ಭಜಿಸುವರವರು ನೋಡಾ ! ಪರಮತತ್ವವ ನಖಿಳಕರ್ಮವ | ನಿರುತವಧ್ಯಾತ್ಮವನು ತಿಳ ವರು ಪಾರ್ಧ ಹೇಳೆಂದ | ೦೧ |