ಪುಟ:The Karnataka Bhagavadgeeta.pdf/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಪ್ಪಮಾಧ್ಯಾಯಂ. ಸೂಚನೆ: ಬ್ರಹ್ಮ ಮೊದಲಾದೇಳು ಪ್ರಶ್ನೆಯ ಮರ್ಮವನು ಕಲಿಪಾರ್ಥಕೇ ಳಲು | ನಿಚ್ಚಳದಿ ಬೋಧಿಸಿದ ಹರಿ ಧಾರಣೆಯ ಯೋಗವನು || ಪರಮಪುರುಷೋತ್ತಮನೆ ಕೃಪೆಯಲಿ ! ಕರುಣಿಸೋ ಪರಬೊಮ್ಮವಾ ವುದು | ನಿರುತದಿಂ ದಧ್ಯಾತ್ಮವಾವುದು ಕರ್ಮವೆಂತಿಹುದು || ಪರಿವಿಡಿಯಲಧಿ ಭೂತವಾವುದು | ಹರಿಯ ಪೇಳಧಿದೈವವೆಂತಿಹು | ದೊರೆವುದಿದ ನನಗೆಂದು ಬಿನ್ನಹವಾಡಿದನು ಪಾರ್ಥ || ೧ || ಮಧುರಿಪುವೆ ನೀ ಹೇಳದ್ದೇ } ಹದೊಳು ತಾನಧಿಯಜ್ಞವೆಂಬುದು | ವಿದಿತವಾಗಂತಿಹುದು ಕರುಣಿಸು ಮರಣಕಾಲದಲಿ | ಮುದದಂತಿನಿಯಮಿ ಬದ ಜತ್ತದ | ವಿದುಗಳಿ೦ ನೀನೆನಿಸಿಕೊ೦ಬಾ | ಹದನನೆಲ್ಲವ ತಿಳುಹಬೇ ಕೆನಗಂದನಾಪಾರ್ಥ | ೨ || ಪಾರ್ಥ ಕೇಡಿಲ್ಲದಿಹ ತ | ಸ್ವಾರ್ಥವೇ ಪರಬೊಮ್ಮನದು ದೇ ... ಹಾ ರ್ಥವಾದನುಭವವು ತಾನಧ್ಯಾತ್ಮವೆನಿಸುವುದು ! ಸ್ವಾರ್ಧದಿಂ ಪ್ರಾಣಿಗಳ ಜನ್ಮದ : ಅರ್ಥಿಯಿಂ ಹಚ್ಚುಗೆಯ ಮಾಡುವ | ಕೀರ್ತಿ ತಾನುಷ್ಠಾನವದು ಸತ್ಕರ್ಮವೆನಿಸುವುದು || ೩ || ಕೇಡನುಳ್ಳ ಪದಾರ್ಥವೇ ತಾ | ನೋಡಲಂತಧಿಭೂತವೆನಿಸುಗು | ಕೂ ಜಿ ಯಂತಶ್ಯಾಮಿ ತಾನಧಿದೈವವೆನಿಸುವನು || ನಾಡ ಮಾತೇ ನೀತನುವಿನಲಿ | ಕೇಡನುಳಿದಧಿಯಜ್ಞವಾಗಿಹೆ ಗಾಢದೇಹವ ಧರಿಸಿದರೊಳುತ್ತಮನ ಈ ಳಂದ |೪ | ಆವನೊಬ್ಬನು ಮರಣಕಾಲದೊ ೪ಾವಪರಿಯಿಂ ದೆನ್ನ ನರೆ ತಾ | ಭಾ ದಿಸುತ ದೇಹವನ್ನು ಬಿಟ್ಟು ಪರೇಷನೆನಿಸುವನು || ಭೂವಲಯದೊಳ ಗಾತ ನೆನ್ನಯ | ಪಾವನದ ಸಾಯುಜ್ಯಪನು ಸ | ದ್ವಾವದಿಂ ಪಡೆವಲ್ಲಿ ಸಂಶಯ ವಿಲ್ಲ ಕೇಳೆಂದ || ೫ ||