ಪುಟ:The Karnataka Bhagavadgeeta.pdf/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅವಾಧ್ಯಾಯಂ ಮರಣಕಾಲದಲಾವುದನ್ನು ಸಂ | ಸ್ಮರಿಸುತಲಿ ನರರೀಶರೀರವ | ನಿರುತ ದಿಂ ಪರಿಹರಿಸುತಿಹರಾವಸ್ತುರೂಪವನು | ಭರದಲೈದುವರೆಂತೆನಲು ತಾ | ವಿರದೆ ವಸ್ತುವ ನೆನೆದ ಕತದಿಂ ! ಪರಮತತ್ವನ ನೆನೆವುದದರಿಂ ಏಾರ್ಥ ಈಳಂದ | ೬ || ಆದುನಿಮಿತ್ತ ನವರತವೆನ್ನನು | ಹದುಳದಿಂ ನನ ನಿನ್ನ ಧರ್ಮದ | ಕದ ನವನು ನೆರೆವಾಡು ಮನಬುದ್ದಿಗಳನೆನ್ನ || ವಿದಿತದಿಂ ದರ್ಪಿಸಲಿಕೆನ್ನನು ಮುದವಿದುವೆ ಪರಮಸುಖದಿಂ | ದಿದಕ ಸಂಶಯವಿಲ್ಲ ಕೇಳೆಂದನು ಮು ರಧ್ವಂಸಿ | ೬ | ಹೊಲಬುಗೆಡವಭಾಸಯೋಗದಿ | ಕೆಲಬಲಕೆ ಹರಿಯದ ಸುಜಾದಿ | ನಲಿದು ಪುರುಷೋತ್ತಮನ ಪದವನು ನೆನೆಯುತಿಹ ಯೋಗಿ | ನಲವಿನಿಂ ದಾಪರಮಪುರುಷನ | ನೆಲೆಯನು ದಾತನಪದವನತಿ ! ಸುಲಭದಿಂ ದೈದು ವನು ನಿಜವಿದು ಪಾರ್ಥ ಕೇಳಂದ | v | - ಅವನತಿಸರ್ವಜ್ಞ ಶಾಶ್ರತ | ಪವನನು ಸರ್ವಳೆ ನಿಯಾಮಕ | ಭಾವ ರಹಿತನಚಿಂತ್ಯ ಸೊರಿಯಕೋಸನ್ನಿಳನು & ಚೇವ ತಾಮಸಗುಣವಿದೂರ ನು | ದೇವಸAವಿಂಗಳು ಜಗಕ ಸ | ದ್ಯಾವಕರ್ತನು ಪರಮಾನಂದೀನರಿ ನನವುದೆಂದ | ೯ || 17 ಮರಣಕಾಲದಲನ್ನ ಭಕ್ತಿ ಯ | ಧರಿಸಿ ನಿಶ ಲಮನದಿ ಯೋಗದ | ಭರದಿ ಚಲಿಸುವ ಏನನು ಭೂಮಧ್ಯದಲಿ ನಿಲಿಸಿ | ಧರಿಸಿ ಪರಮಾತ್ಮ ನನು ಮನಸು | ಹರಿಸದಂತಿರೆ ನನವ ಪುರುಷನು | ನಿರುತದಿಂ ಪರಮಾತು ಮನ್ಯುವನು ಕೇಳೆಂದ | ೧೦ 1 ವೇದವಾದಿಗಳಾವುದೋಂದನ | ನದಿಯುಕ್ಷರವೆಂದು ಹೇಳರು | ಹೊ ದ ರಾಗವನುಳ್ಳಯತಿಗಳು ಹಗುನರಾವುದನು | ಮೇದಿನಿಯೊ ಆಪುದಣಿ ಸಾಧಿಸ | ಲಾದಧಿಸುವರು ಬ್ರಹ್ಮನಿಯವ | ಬೋಧಿಸುವನಾವದನ ಸಂ ಕೋಪದಲಿ ನಿನಗೆಂದ || ೧೧ ||