ಪುಟ:The Karnataka Bhagavadgeeta.pdf/೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪ್ರಧವಾಧ್ಯಾಯ . ಮತ್ತೆ ಹಳಬರು ವೀರರುಗಳ | ತ್ಯುತ್ತಮರು ತನಗೋಸುಗರ ನೆರೆ | ತೆತ್ತ ಜೀವವನುಳ್ಳವರು ಶಸ್ತ್ರಾಸ್ತ್ರವನು ಪಿಡಿದು || ಇತ್ತರೀಸಮರದಲಿ ರಿಪು ಗಳ | ನೆತ್ತಿಹಾಯ್ಯುವ ವೀರಸುಭಟರ | ಮೊತ್ತವಿದೆ ಹೇರಾಳಯುದ್ದದ ಮಲ್ಲರಿವರುಗಳು || ೧೧ || ಎನ್ನ ಬಲವೀ ಭೀಷ್ಮನಿಂದನೆ | ಸಮ್ಮುನಿಸಿಕೊಂಡಿಹುದು ಕೇಳ್ಳೆ | ಧಕ್ಕೆ ಪುತ್ರನ ಬಲದೊಡನೆ ಸವರಿ ಕಿರಿವಹುದು | ಹಮ್ಮಿದಾಬಲ ಭೀಮಸೇನನಗೆ ನೆಮ್ಮುಗೆಯಲಿರುತಿಹುದು ದುರದಲಿ | ನಮ್ಮ ಬಲದಿಂದಧಿಕವೆಂದನು ಕೌರವ ರರಾಯ || ೧ || ನಮ್ಮ ಬಲ ರಿಪುಬಲದ ಮಧ್ಯದ | ಸಮ್ಮುಖದ ಕೆಲಬಲವ ಬಂಡಿಸಿ | ನಿನ್ನ ಮಾರ್ಗಂಗಳಲಿ ರಿಪುಗಳ ಸೇನೆ ಹೋಗದಂತೆ || ನಿಮ್ಮ ನಿಮ್ಮೆಸರಲಿ ಬಲಿದಿ | ದ್ದೆಮ್ಮ ಭಿಷ್ಕನ ಕಾದು ಕೊಳುವುದು | ನಿಮ್ಮ ನಾನುರೆ ಬೇಡಿ ಕೊಂಡವ ನೆಂದನವನೀತ || ೧೩ || ಧುರವಿಜಯವಿಖ್ಯಾತನೆನಿಸುವ | ಕುರುಪಿತಾಮಹ ಭೀಷ್ಮೆ ತಾನತಿ | ಹರು ಪದಿಂ ಕುರುಪತಿಗೆ ಸಂತೋಷವರು ಜನಿಯಿಸುತ || ಭರದಿ ನಿಂಹನಿನಾದದಿಂ ದ | ಬರಿಸಿ ಶಂಖಧಾನವನ್ನು ವಿ ! ಸರಿಸಿದನು ರಿಪುಬಲ ಬೆದರಲೇನೆಂಬೆನ ದ್ಭುತವ || ೧೪ | ಬಿಡದನಂತರದಲ್ಲಿ ಶಂಖವು | ಜಡಿವ ಭೇರಿ ಮೃದಂಗ ತುಟ | ಗಿಡಿಬಿಡಿ ಗಳಬ್ಬರದ ಹೆಬ್ಬರೆ ಕಹಳೆನಿಸ್ತಾಳ | ಹೊಡೆಯಲೆಂದೇಬಾರಿ ಬಲದಲಿ || ಸಿಡಿಲವೋದ್ನ ಗಗನದೊ | Vಡರಿತೇನೆಂಬೆನು ಮಹಾದ್ದು ತವಾಯ್ತು ಕೇಳೆಂದ || ೧೫ || ಬಳಿಕ ನೋಡಲು ಬಿಳಿಯತೇಜೆಯ ! ಹೊಳಹುವಿಗೆ ರಥದಲ್ಲಿ ಮೆರೆ ದಿಹ | ಲಲಿತ ದಿವ್ಯಾಂಬರದ ಚೆಲುವಿನ ಮಾಧವಾರ್ಜುನರು || ಥಳ ಥಳಿಸು ತಿಹದಿವ್ಯಶಂಖಂ | ಗಳನು ಪೂರೈಸಿದರು ಲಕ್ಷ್ಮಿ | ನಿಳಯನೆಸೆದನು ಗರ್ಜಿ ಸುವನವಮೇಧದಂದಲಿ || ೧೬ ||