ಪುಟ:The Karnataka Bhagavadgeeta.pdf/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ಭಗವದ್ಗೀತೆ ಇಂದ್ರಿಯಂಗಳ ನಿಲಿಸಿ ಮನವನು ; ತಂದು ಹೃದಯಾಕಾಶದಲಿ ಬಲು | ಹಿಂದಿರಿಸಿ ಯೋಗದಲಿ ತನ್ನಯ ಪ೯ಣವಾಯುವನು || ಸಂದ ಮರ್ಧರೋ ೪ರಿಸಿ ಧಾರಣೆ | ಯೆಂದೆನಿಸ ಯೋಗವನ್ನು ಮಾಡಲು ! ಕುಂದದಾನಂದ ವನು ಪಡೆವನು ಪರ್ಧ ಕೇಳೆಂದ | ೧ | ಪ್ರಣವದೊಂದಕ್ಷರದಿ ವೇದ್ಯವ | ನೆಣಿಸಿ ಜಪಿಸುತಲೆನ್ನ ನಿಜವನು | ಪ್ರಣವದರ್ಥವಿಚಾರದಿಂ ದನವರತ ಭಾವಿಸುತ | ತೃಣದವೋಲ್ ಹವನು ಬಿಟ್ಟಾ | ಕ್ಷಣದೊಳಾಪರಬೊಮ್ಮವನು ವೆಂ } ರಹಿಸುವನು ಕಲಿಸಾರ್ಥ ಕೇಳೆಂದನು ಮುರಧ್ವಂಸಿ || ೧೩ || ಎಲೆಧನಂಜಯ ಆವನೊಬ್ಬನು ( ಚಲಿಸದಿರ್ಪೆಕಾಗ್ರಚಿತ್ತದಿ | ನೆಲೆಗೆ ತಾನನವರತ ನೆನೆಯುತಿಹನು ಮತ್ಸದವ | ಫಲವ ಬಯಸದೆ ನಿತ್ಯದೊಳು ನಿ | ರ್ಮಲನೆನಿಸುವನಿಯುಕ್ತಯೋಗಿಗೆ | ಸುಲಭ ನಾನಾಗಿಹ ನಿಧಾನವಿ ದೆಂದನಸುರಾರಿ || ೧೪ || ಪದಮಯೋಗಿಗ ಳನ್ನ ನೈದಿದ | ಹಿರಿಯ ರುತ್ತಮಪದದಲಿರುವರು | ಮರಳ ದುಃಖಾಲಯ ವನಿತ್ಯವೆನಿಪ್ಪ ಜನ್ಮದಲಿ || ತಿರುಗರನುಪಮ ನಿತ್ಯ ನಿರ್ಮಳ | ತುರಿಯವರಮಾನಂದಸುಖಸ | ಗರದೊಳಿರುತಿಹರನ್ನ ಭೇಟಿ ಸುವ ರಂದನಸುರಾರಿ | ೧೫ || ಸಲುಗುನ ಕಮಲಜನು ಮೊದಲಾ | ಗುಳಿದ ಲೋಕಂಗಳನು ಪಡೆ ದವೆ | ಕಿಳಗೆ ಪುನರಪಿ ಮರಳುವರು ಫಲವಾಸೆಯುಳ್ಳವರು | ನೆಲೆಯ ಕೈ ಯನ್ನ ನೈದಿದ | ಸುಘರುಗಳಿಗೆ ಮರಳ ಜನ್ಮದ ಹೊಲಬು ತಾ ದಿಟ ಕಿಲ್ಲ ವೆಂದನು ದಾನವಧ್ವಂಸಿ |೧೬ | ಆರು ಕೆಲವರು ಚತುರಯುಗವದು | ಸರತದದಿಂದೊಮ್ಮೆ ಸಾಸಿರ | ಬಾರಿ ತಿರುಗಲು ಕಮಲಜನ ಹಗ ಲಾವರಿಯ ರಾತ್ರ' ನೀರ ಕೇಳೋಪರಿವತಿ ಕಾಲದ | ಕಾರಿಯವ ನೆರೆ ಬಲ್ಲ ಹಿರಿಯರ | ಪಾರದಿವರಾತ್ರೆಗಳ ಬಲ್ಲವ ಕನಿಷದವರೆಂದ || ೧೬ |