ಪುಟ:The Karnataka Bhagavadgeeta.pdf/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಷ್ಟಮಧ್ಯಾಡು೦ ಮೊದಲಲಿಲ್ಲದ ಸುರನರಾದಿಗ | ಳುದಿಸುವರು ಕವಲಜನ ದಿವಸವು | ಮೊದಲುಗೊಳಲು ಜಗಂಗಳಾಗವ್ಯಕ ತತ್ಮದಲಿ !! ಅದುಮುತದ ಗುಣರಾತೆ, ಕಾ ಮುಂ | ದೊದಗುತಿರ ಲಾಸಕಲಸುರನರ | ಸದನಸಹಿತಡಗುವುದು ಈ ಳವ್ಯಕದೊಳು ಮರಳ || ೧೪ | ಈಸರಿಯಲುದಯಿಸಿದ ಪಾಣಿಗ | vಾಪಿತಾಮಹನಿರುಳು ಸಲ್ಪವುದು | ಶಾಪಪುಣ್ಯದಮಿಶ್ರದಿಂದವೆ ಕಮಲಜನ ಹಗಲು || ರೂಪುವಿಡಿದುದಯಿಸಿಯ ಇದು ಮರ ! ೪ಪರಿಯಲೇ ಜನನಮರಣಕ | ಲಾಪದಿಂ ತಿರುಗುತಿಹುದು ಕಲಿಪಾರ್ಥ ಕೇಳೆಂದ || ೧೯ || ವರಕಮಲಜನ ರಾತ್ರಿಯೆನಿಸುವ | ನಿರುತವೆನಿಪವ್ಯಕದಿಂದನೆ | ಪರ ಸನಾತನ ವನ್ಯವೆನಿಸುವುದಾವುದಾನೊಂದು || ಪರಮಮಮಕಾವ್ಯಕ್ಕೆನು ಮದು | ಏರಿದೆನಿಪ ಪರಬೊಮ್ಮ ವೀಜಗ | ಕರಗಿ ನರೆ ಕೆಟ್ಟೆಡೆಯು ಕೆಡ ದಿಹುದೆಂದನಸುರಾರಿ | ೨೦ || ಅಡಿಗಡಿಗೆ ಕೆಡದುಕ್ಕನಿಂದ್ರಿಯ | ಗಡಂಚರಿಸದ ಕತದಿ ಶ್ರುತಿಗಳ | ಗಷದಿಂದವ್ಯವನಿಸುವು ದಾವುದಾನೊಂದು || ಬಿಡದೆ ಪರಗತಿಯಂದು ಬೇಳೂರು | ತಡೆರುದಾವುದನೈದಿ ತಿರುಗರು | ದೃಢವೆನಿಸ ನಿಜಸದನದೆಂದ ನು ಪಾರ್ಥಗಸುರಾರಿ | ೧ | ಜಾಣ ಕುಂತೀಸುತ ಸಮಸ್ಯೆ | ರ್ಪಜೆಗಳು ನೋಡಾವನೊಬ್ಬನ ಈ ಆದಿಂ ದಿಹುವಾವನಿಂ ದೀಜಗವು ನಿರ್ಮಿತವು || ವಾದಾಪರಮಾತ್ಮಗನ್ಯ ನ | ಕಾಣದಿಹ ವರಭಕ್ತಿಯೋಗದ | ಜಾನೇ ನಿಜವದವನೈದುವ ನಂದ ನಸುರಾರಿ | ೨ || ವರಭರತಕುಲತಿಲಕ ಪಾವನ | ತಾರೆನಿಪ ಯೋಗಿಗಳು ಕಡೆಯಲ್ಲಿ ಸರಿ ರವನು ಬಿಡಲಾವಕಾಲದ ವೈಭವಗಳ ಮುಳಳ ತಿರುಗಳು ತಿರುಗಿ ಬಹರಾ | ಯೆರಡುಕಾಲವ ನಿನಗೆ ನಾ ನಿ | ಸ್ತರಿಸುವೆನು ಕೇಳಂದನ ಮುರವೈರಿ ಕರುಣದಲಿ || ೩ ||