ಪುಟ:The Karnataka Bhagavadgeeta.pdf/೬೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಕರ್ನಾಟಕ ಭಗದ್ಗೀತೆ ಜಗದೊ ಳಗ್ನಿ ಜ್ಯೋತಿಯದರಿ | ಹಗಲು ಬೆಳಗುವಶುಕ್ಲಪಕ್ಷದ | ಬ ಗೆಯಲೊಗೆದಭಿಮಾನದೇವರು ಮಕರಮೊದಲಾದ | ವಿಗಡಪಾಸುಗಳಿವು ತಾ| ಮಿಗಿಲೆನಿಸುತಿರು ವುತ್ತರಾಯಣ | ಸುಗತಿಯದರಲ್ಲ೪ಯ ಮುಕ್ತರು ಬ್ರಹ್ಮವಿದರೆಂದ | ೨೦ || ಧೂಮ ರಾತ್ರಿಯು ಕೃಷ್ಣಪಕ್ಷ | ಸೊಮ ಕರ್ಕಾಟಕವು ಮೊದಲಾ| ದಾವಹಾಪಾಸದೇವರು ದಕ್ಷಿಣಾಯನವು || ಸೋಮಲೋಕದ ಮಾರ್ಗ ದಲ್ಲಿ ವಿ | ರಾಮದಿಂ ಗತರಾದವರು ತ | ಶ್ರೀವಲೋಕವನೈದಿ ಮರ ಳುವ ರಂವನಸುರಾರಿ | ೨೫ || ಈತೆರದಲಿಹ ಶುಕ್ಕೃಷ್ಟ ಖ್ಯಾತಿವಿಡಿದೀವುಭಯಮಾರ್ಗವ|ನೀ ತಿಳಿದು ನೋಡಿಜಗಕೆ ಶಾಶ್ವತವೆನಿಸುತಿಹುದು || ನೀತಿಯಿಂ ಕೇಳುತ್ತ ಕಾಯು | ದಾತ ಮರಳನು ದಕ್ಷಿಣಾಯನ | ದಾತ ನೀಭೂತಳಕ್ಕೆ ಮರಳುವ ಸಂದ ನಸುರಾರಿ || ೧೬ || 3. ಇವುಭರಗತಿಗಳನ್ನು ನೆರೆ ತಾ | ನಾವ ಪರಿಯಿಂ ತಿಳದ ಕತದಿ: { ದಾ ವಯೋಗಿಯು ಮುಂದುಗಡ ಸಂಸಾರದಪಟಲಕ || ಭೂವರನೆ ಇಳದು ನಿಮಿತ್ತವು 1 ತೀವಿದೆಲ್ಲಾ ಕಾಲದಲಿ ಚಿ | ದಾವದಿಂ ವರಯೋಗಿ ನೀನಾ ಗೆಂದನಸುರಾರಿ | ೦೬ || ಶ್ರುತಿಗಳಲಿ ಯಜ್ಞಂಗಳಲಿ ಸು | ವತತಪೋಬಾನಂಗಳಲಿ ನಿ | | ತವಿ ಹಿತದಿಂ ದಾವಪುಣ್ಯವು ಫಲಿಸುತಿಹುದದನು || ಅತಿಗಳವನೆಲ್ಲ ವನು ನಿಜದು | ತಿಯನರಿದಾಗಿ ನಿರ್ಗುಣ | ಗತಿಯೆನಿಪ ಪರತತ್ವಪದವನು ಪಡೆ ವನವನಂದ | V | ಇಂತು ಧಾರಣಾಯೋಗವೆಂಬ ಅಷ್ಟ ಮಾಧ್ಯಾಯಂ ಸಂಪೂರ್ಣ೦