ಪುಟ:The Karnataka Bhagavadgeeta.pdf/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನವಮಾಧ್ಯಾಯಂ. |ಸೂಚನೆ! ರಾಜಯೋಗವ ವಿವರಿಸಿದ ಯದು | ರಾಜವಂಶದೊಳುತ್ತಮನು ಸುರ | ರಾಜತನಯಂಗೊಲವಿನಿಂ ಧೃತರಾಷ್ಟ್ರ ಕೇಳೆಂದ | ಆವುದೊಂದನು ತಿಳಿಯೆ ಭವದುಃ | ಖಾವಳಿಯ ಬಂಧನದದಸೆಯಿಂ | ದಾವಿಮೋಕ್ಷವ ಪಡೆವೆ ನೀನತಿಗೊಪ್ಯವಾಗಿರ್ಪ | ಈವಿಮಲವಿದ್ಯೆಯ ನಸೂಯಾ | ಭಾವ ನಿನಗಿಲ್ಲಾಗಿ ಶಾಸ್ಕೃಗು | ಸಾವಲಂಬನದಿಂದ ತುಸು ರುವೆನೆಂದನಿಸುರಾರಿ | ೧ || ಪಾವನವಿದತಿಗೋಪ್ಯ ವರದಿ | ದ್ಯಾವಳಿಯೊಳುತ್ತಮವು ಧರ್ಮವ | ನೋವಿಕೊಡುವುದು ಮಾಡಲಿಕೆ ಸುಖಸಾಧ್ಯವೆನಿಸುವುದು | ಜೀವರಿಗೆ ಪ್ರ ತ್ಯಕ್ಷಗುವು | ತಾ ವಿಮಳವಕ್ಷಯವೆನಿಪ ಹೆದ್ದಾವಸಾಧನ ರಾಜವಿದ್ಯವು ಪಾರ್ಧ ಕೇಳೆಂದ || ೨ || ಅರಿಭಯಂಕರ ಈಸುಧರ್ಮದ | ವರರಹಸ್ಯವ ನಂಬಲರಿಯದ | ನರಸ ಶುಗಳನ್ನಯ ಪದವನೈದದೆ ಮರಳಿ ಜನಿಸಿ | ಮರಳಿ ಜನ್ಮವನುಳ್ಳ ಭವಸಾ ಗರದಪಧದಲಿ ತಿರುಗುತಿಹರಿದು | ನಿರುತವೆಂದರ್ಜುನನ ಬೋಧಿಸಿದನು ಮುರಧ್ವಂಸಿ || ೩ ಅರಿಯಬಾರದ ಸೂಕ್ಷ್ಮರೂಪಂ | ಮೆರೆಯುತಿರ್ದೆನ್ನಿಂದಖಿಳಜಗ | ತು ರುಗಿ ನಿರ್ಮಿತವಾಗಿರುವುದೆನ್ನೊಳು ಚರಾಚರವು | ನಿರುಗೆಯಿಂದಿರುತಿಹುದು ಕೇಳಾ | ಮೆರೆವ ಜಗದೊಳಗಾನು ನಿಲುಕೆಸು | ಮರೆಯಬೇಹೈ ಪಾರ್ಥ ನೀನಿದನೆಂದನಸುರಾರಿ | ೪ || ಎನ್ನಲೀಭೂತಂಗಳರವಿದು | ಮುನ್ನ ದಿಟಕಿಲ್ಲಾಗಿ ಹೇಳ | ಯೆನ್ನ ಯೋಗೇಶರವೇ ಧರಿಸಿಹುದಖಿಲಜಗವ || ಎನ್ನ ಯೊಗೈಕ್ಯರೂಪವು ! ಭಿನ್ನರೂಪವ ಸೃಜಿಸುವದರಲಿ ! ಸನ್ನಿಹಿತವಾಗಿರದು ಜಗವದು ಪಾರ್ಥ ಕೇಳೆಂದ | ೫ ||