ಪುಟ:The Karnataka Bhagavadgeeta.pdf/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಕಾಟಕ ಭಗವದ್ಗೀತ ಗಗನದೊಳು ಹೊದ್ದದಲೆ ತಾನದ | ರಗದಲಿ ತುಂಬಿರ್ದದತ್ತಲು | ಮಿಗುವ ವಾಯುವದೆಂತು ನೋಡಾತೆರದೊಳೀಜಗವು | ಬಗಲೆನ್ನನು ಹೊದ್ದದೆನ್ನಲಿ | ಮಿಗೆ ಮೆರೆಯುತಿರಪುದು ಮಾಯಾ | ತ್ರಿಗುಣಕಾರವಿ ದೆಂದು ನೀ ತಿಳಿಯೆಂದನಸುರಾರಿ |೬|| ಕಮಲಜನ ಕಲ್ಪಾಂತದಲಿ ತ | ಮದ ಸಚರಾಚರವಿದೆನ್ನಯ | ವಿ ಮಳವಾಯೆಯೊಳಳದಿರಲು ಮರಳಿಯು ಕಮಲಭನವಾ || ಸಮನಿಸದೆ ಕ ಲಾದಿಯೊಳಹಂ | ಮಮವಿಡಿದ ಸಚರಾಚರಂಗಳ | ನಿಮಿಷದಲಿನಿರಿಸುತಲಿ ಹೆನಾ ನೆಂದನಸುರಾರಿ ||೭|| ಪ್ರಕೃತಿವಶದ ಸ್ವತಂತ್ರವಲ್ಲದ | ಸಕಲಭೂತಗ್ರಾಮವನು ತಾ | ನಖಿ ಕಲ್ಲಾದಿಯಲಿ ಯೆನ್ನಯಧೀನವಾಗಿರ || ಪ್ರಕೃತಿಯನು ಮಿಗೆ ಕೂಡಿ ಸೃಜಿಸುವೆ | ಸಕಲಲೋಕವ ಮರಳಿ ನಾಂ ತ | ಕೃತಿವಕವಾಗಿರನು ಕೇಳೆಂದನು ಮುರಧ್ವಂಸಿ {v ಎಲೆಧನಂಜರು ಈಗಂಗಳ | ನೊಲಿದು ಸೃಷ್ಟಿಸಿ ಲಯವ ಮಾಡುವ|| ಹಲವು ಕಲ್ಕಗಳನ್ನ ನಿರ್ಬಂಧಿಸವದೇಕೆನಲು || ಫಲವ ಬಯಸೆನು ಸಕಲಕ ರೈದ | ಹೊಲಬಿನೊ ಳುದಾಸೀನರೆನಿಸಿದ | ಬಲುಮುನಿಗಳಂದದಲಿ ನಾನಿಕ ಕತದಿ ಕೇಳೆಂದ |Fll | ಎನ್ನ ಧಿಷ್ಠಾನದ ಬಲುವಿನಿಂ! ಸನ್ನಿಹಿತವಹ ಮಾಯ ಸ್ಥಾವರ ದುನ್ನತದ ಜಂಗಮಜಗತ್ತುಗಳನ್ನು ಸೃಜಿಸುತಿಹುದು | ಎನ್ನನರಿಯದವಿದ್ಯೆಯೆಂಬಾ | ಭಿನ್ನ ಕಾರಣದಿಂದ ಲೀಜಗ | ಮುನ್ನ ಸಂಸಾರದಲ್ಲಿ ತೊಟ್ಟನೆ ತೊಳಲುತಿ ಹುದೆಂದ ||೧೦|| ಯಜ್ಞದಧಿಪತಿ ನಿಖಿಲಭೂತರು | ಇಜ್ಞನೆನಿಪ ಮಹೇಶ್ವರನು ಸ | ರ ಜ್ಞನಾನೆಂದೆನ್ನ ನಿಜಭಾವನ ನರಿಯದವರು | ಅಜ್ಞರುಗ ೪ಮನುಜದೇಹ ವೆ | ಸಜ್ಜತನದಿ ಧರಿಸಿದೆನ್ನನ | ವಜ್ಞೆಯನ್ನು ಮಾಡುವರು ಮಾನವರೆಂದ ನಸುಧಾರಿ ||೧೧||