ಪುಟ:The Karnataka Bhagavadgeeta.pdf/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದಶಮಾಧ್ಯಾಯಂ. | ಸೂಚನೆ | ಪರಮಯೋಗವಿಭೂತಿಯನ್ನು ವಿ | ಸರಿಸಿದನು ಪಾರ್ಥಂಗೆ ಕರುಣಾ| ಕೆರ ಮುರಾಂತಕ ಕೃನ್ನೆಲೆ ಧೃತರಾಷ್ಟ್ರ ಕೇಳೆಂದ| ಮತ್ತೆ ಕೇಳ್ಳ ಏಾರ್ಧ ನಾನ | ತ್ಯುತ್ತಮಪ್ರಿಯನಹ ನಿನಗೆ ಕೃಪೆ | ವ ತ್ತು ಸಲೆ ಲೇಸಾಗಬೇಕೆಂಬೀಬಯಕೆಯಿಂದ | ಸತ್ಯದಿಂ ದಾವುದ ನುಡಿವೆ ನದೆ | ಚಿತ್ರದಿಂದವಧರಿಪುದೆನ್ನ ಗು | ಹೋತ್ಸವದ ಸುವಿಧವಿಭವನ ನಂದನಸುರಾರಿ ||೧|| ಕಮಲಭವ ದೇವೇಂದ್ರ ಮೊದಲಾ | ದಮರರಿಗೆ ಮಹರುಷಿಗಳಿಗೆ ತ | ಮದೊಳೆಲ್ಲರಿಗಾದಿ ನಾನಾಗಿರ್ಪ್ಪ ಕತದಿಂದ ! ಅಮರಗಣ ಮುನಿಸಿ ಕರ ವೆಯ | ಸಮುಯದುತ್ಪತ್ತಿಯನರಿಯರು | ನವುಲನ ನವ್ಯನಾ ಗಿಹೆ ಸಾರ್ಧ ಕೇಳೆಂದ ||೨|| ಆವನೆನ್ನನು ಜನನವಿಲ್ಲದ | ದೇವದೇವ ನನಾದಲೋಕಕೆ | ಭಾವಿಸ ಲೈ ಮಹೇಶ್ವರನು ಮಂದೀಪರಿಮಳರಿವ || ಜಿವರೆಗೆ ವಿವೇಕಿಯಾತನೆ ಆವಿಧದ ಸಾತಕದಬೆಸೆಯಿಂ ! ಏವನು ಬಿಡುಗಡೆಯನ್ನೇದುವ ಪಾರ್ಥ ಕೇಳಂದ ||೩|| ವಸ್ತುನಿಕ ಯ ಶಾಸ್ತ್ರ ದರಿವು ಸ | ಮಸ್ಕರೊಳಗೆದ್ದ ರಿಕೆ ಸೈರಣೆ | ಸ ತೃವಿಂದ್ರಿಯನಿಗ್ರಹವು ಮುಂತಃಕರಣಸತುವು | ವಿಸ್ತರದ ಸುಖದುಸಿ ರಿಗಳ | ವಸ್ತೆ ಬಡತನ ಭಯವಭಯವಿವು | ಚಿತ್ರವಿಸು ಸಂಸಾರಿಗಳಿಗೆ ದಲಹುವೆಂದ' |೪|| ಕೊಲ್ಲದಿರವು ಸಮಸ್ಯಪಾಣಿಗ | ಳಲ್ಲಿ ಸಮತೆಯು ತುನ್ನಿ ತರವಾ ? ಸಲ್ಲಲಿತದಾನವು ಯಶಸ್ಸಪಕಿರಿ ಮೊದಲಾದ | ಸುವಿನ ಬದುಚೇಷ್ಟೆ ಪ್ರಾಣಿಗ | ಳೆಲ್ಲರಿಗೆ ಕೇಳೆನ್ನದೆಸೆಯಿಂ | ನಿಲ್ಲದಹ ಭಾವಗಳು ಛಂದದೆ ಳೆಂದನಸುರಾರಿ fix!!