ಪುಟ:The Karnataka Bhagavadgeeta.pdf/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ಭಗವದ್ಗೀತೆ ೬೨ ಸುರನರಾದಿಗಳಾರ ಸಂತತಿ | ನಿರುತದಿಂ ಕಮಲಜನ ಮಾನಸ | ವರತ ನುಜರೆಂದೆಂಬ ನುಣುಕು ಮನುಗಳವರುಗಳು | ಹಿರಿಯರನಿಸಿದ ಸಪ್ತಮ ಹಿಗಳು | ಗರುವರೆನ್ನಂತಂಗಳಾಗಿಯೆ | ಭರದಲೆನ್ನನು ನೆನೆಯುತಿಹರೆಲೆ ಪಾ ರ್ಥ ಕೇಳೆಂದ ||೬|| ಆವನೊಬ್ಬನು ಎನ್ನೊಳಿಸ ವರ | ಭಾವಯೋಗೈಕ್ಷರಮಹಿಮೆಯ | ಜೆವರೋಳು ನಿರ್ಧರಿಸಿ ತಿಳಿವನೊ ಆಮುನಿಶ್ವರನು | ಪವನನು ವರ ಮೋಕ್ಷ ಸಿದ್ದಿಯ ! ನೀವ ನಿಮ್ಮ ಆಯೋಗದಿಂದುದ ! ಜಿವಿಸುವದರ ಸಂಶಯವಿಲ್ಲ ಕೇಳೆಂದ ||೭|| ಸರ್ವಜನದುದುಭವಕೆ ತಾನೇ | ಸರ್ವದಾ ಕಾರಣವೆನಿಸುವೆನು | ಸೆರ ಜಗ ಚೇಷ್ಟಿಸುತಿಹುದು ಕೆಳೆನ್ನದೆಸೆಯಿಂದ | ಸರ್ವಥಾ ಈ ಪರಿಯರಿದು ನೆ ರೆ ! ಸರ್ವವಿದರೇ ಕಾಗ್ರಚಿತ್ರರು | ಸರ್ವಕಾಲದೊಳನ್ನ ಭಜಿಸುವರೆಂದು ಸುರಾರಿ ||vil - ಎನ್ನೊಳೆರಗಿದ ಚಿತ್ರದವರುಗ | ಇನ್ನೊಳೇ ಪ್ರಾಣವನ್ನು ನಿಯಮಿಸು! ತನ್ನ ನಿಜವನು ತನ್ನೊಳಬ್ಬರಿಗೊಬ್ಬರರುಸುತು | ಎನ್ನನನುದಿನ ಕೀ ರಿಸುತಲಿ | ನೋನ್ಯಭಾವದಿ ರಮಿಸುತಲೆ ಸಂ | ನನ್ನ ಮುನಿಗಳು ತುನ್ನಿ ಬಡುತಿಹ ರೆಂದನಸುರಾರಿ ||೯|| ಪ್ರೀತಿಪೂರ್ವಕವಾ ಗನವರತ | ನೀತಿಯಿಂದಲೆ ಯೋಗಯುತಾ | ಗೀತೆರದಿ ಭಜಿಸುತ್ತಲಿರುತಿಹ ಶಮದಮಾತ್ಮರಿಗೆ | ತಾತ ಕೇಳವರನ್ನ ನೈ ದುನ | ಗೋತದಾವುದರಿಂದ ಲಾವಿ 1 ಖ್ಯಾತವಾದಾಬುದ್ಧಿಯೋಗವ ಕೊ ಡುವೆನಾನೆಂದ ||೧೦|| ಆಮಹಾಮುನಿಗಳಿಗೆ ಪ್ರೇಮದಿ | ತಾಮಸದ ಗುಣವಾದವಿದ್ಯಾ ! ಸೊ ಮದಿಂ ಜನಿಸಿದ ತಮಸ್ಸನತಿಪ್ರಭೆಯನು ! ಆಮಹಾವಿಜ್ಞಾನದೀಪದಿ | ನೇಮದಿ ಕೆಡಿಸುವೆನು ಭಕ್ತ 1 ಸೋಮವನು ರಕ್ಷಿಸಲಿಕೋಸುಗ ಏನ ಥ” ಕೇಳೆಂದ||೧೧||