ಪುಟ:The Karnataka Bhagavadgeeta.pdf/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ಭಗವದ್ಗೀತೆ, ವೀರದೈತ್ಯರೊಳಮಲಭಕ್ತನು | ದಾರಪ್ರಹ್ಲಾದನು ಕಣಾ ನಾಂ | ಕಾ ರಣಂಗಳ ನೆರವಿಯೊಳು ಕಾಲಾತ್ಮನಾಗಿಹೆನು | ಕ್ರೂರಮೃಗಸಂತತಿಯ ಳಗ್ಗದ | ಶೂರಸಿಂಹನು ನಾನು ಖಗಕುಲ | ಸೇರುವೆಯೊಳು ಗರುತ್ಮನಾ ಗಿಹೆ ನಂದನಸುರಾರಿ | ೩೦ || ಪಾವನವ ಮಾಡುವರೊಳುತ್ತಮ | ಪವನದ ಮಾರುತನು ಕೈದುನ | ಭಾವದಿಂ ಧರಿಸುವರೋಳಗ್ಗದ ರಾಮನಾಗಿಹನು | ಈವಿವಿಧಮಂಗಳೂ ಳು ಸಂ | ಭಾವಿಸಲು ನಾಂ ಮಕರ ನದಿಗಳೊ ೪ಾವಿಶೇಷದ ಗಂಗೆಯಾ ಗಿಜೆ ನೆಂದನಸುರಾರಿ | ೩೧ || ಮೊದಲು ನಡು ಕಡೆ ನಾನು ಸೃಷ್ಟಿಯ | ಪದಕೆ ವರವಿದ್ಯ೦ಗಳೊಳು ನಿಜ ! ಪದವನರಿವಧ್ಯಾತ್ಮವಿದ್ಯೆಯನಿದ್ದಿ ತಿಳಿ ನಾನು | ವಿದಿತವಾದಿಗಳಲ್ಲಿ ತಕ್ಷದ | ಪದವ ನಿರ್ಧರಿಸಿರುವ ವೇದಾಂ | ತದ ರಹಸ್ಯದ ವಾದವಾಗಿಹೆನೆಂ ದನಸುರಾರಿ || ೩೦ || ಅಕ್ಷರಗಳೊಳಕಾರ ನಾನೇ | ಶಿಕ್ಷೆ ವ್ಯಾಕರಣದ ಸಮಾಸದ | ಕಕ್ಷೆ ಬೋಳು ನೋಡುವೊಡೆ ದ್ವಂದ್ವ ಸಮಾಸವಾಗಿಹೆನು || ಅಕ್ಷಯದ ಕಾಲಪ್ಪ ರೂಪನು | ಶಿಕ್ಷಿಸುವವರ ವಿಶ್ವತೋಮುಖ | ರಕ್ಷಕನು ಕಮಲಜನು ನಾಂ ಕೇಳೆಂದನಸುರಾರಿ | || ೩೩ | ಮೃತ್ಯು ನಾನೆಲ್ಲವನು ಭಕ್ಷಿಪ | ಮತ್ತೆ ಮುಂದಹ ವಸ್ತುಗಳಿಗು | 5 ಶ್ರೀ ನಾನಾಗಿಹೆನವರ ಹೆಚ್ಚುಗೆಯಲಾಂ ಮುದದಿ | ಇತ್ತಲೀನಾರಿಯರೊಳ ಗ್ಗದ | ಹೀರಿ ಲಕ್ಷ್ಮಿ ಸರಸ್ಪತಿಗಳಾ | ಸತ್ಯ ಧೃತಿ ಸೈರಣೆ ನೆನಹು ವರ ಮೇಧೆ ನಾನಂದ | ೩೪ || ವರವೃಹತ್ಪಾಮವು ಕಣಾ ನಾಂ | ಹಿರಿಯ ಸಾಮಂಗಳೂಳು ಛಂದದ | ಪರಿವಿಡಿಯ ಮಂತ್ರಂಗಳೊಳು ಗಾಯತ್ರಿ ನಾಂ ದಿಟದಿ || ಮೆರವ ಮಾಸಂ ಗಳೊಳು ನಾನೇ ಸರಸವಸ ಮಾರ್ಗಶಿರ ಋತುಗಳೊ | ಳರಸೆನಿಸುವ ವ ಸಂತರುತು ನಾನಂದನಸುರಾರಿ [೩೫ ||