ಪುಟ:The Karnataka Bhagavadgeeta.pdf/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಟಕ ಭಗವದ್ಗೀತೆ ಎನ್ನ ವರಮೂರ್ತಿಯಲಿಕಾಂಬವು 1 ಭಿನ್ನವಾದಚರಾಚರಗಳು | ಸ ನ್ನಿಹಿತವಾಗೊಂದುರಾವಿನೊಳರ್ದವೆಲ್ಲವನು || ಅನ್ಯವಾವುದನೋಡಬಯಸು ವೆ | ಯಿನ್ನದೆಲ್ಲವಭೀತಿಯಿಲ್ಲದೆ | ನಿನ್ನ ಮನದೊಲವಿಂದನೀ೦ನೋಡೆಂದನ ಮುರಾರಿ N ದ್ವಾದಶಾದಿತ್ಯರನು ವಸುಗಳ | ನಾದಿರುದರ ನಶಿನಿಗಳನು | ಸದರ ದೊಳೇಕೋನ ಪಂಚಾಕನ್ಮರುತ್ತುಗಳ | ವೇದನಿದ್ದರ ನೆಲ್ಲರನು ನೀ | ನಾದಿಯಲಿ ಕಂಡರಿಯದಿಹಹಲ | ವಾ ದಚಿತ್ರದ ಮರಿಗಳ ನೋಡೆಂದನ ಸುರಾರಿ || ೬ || ನಿನ್ನ ತಾಮಸ ದೃಷ್ಟಿಯಿಂದನೆ | ಯೆನ್ನ ನಿಜರೂಪವನು ನೋಡ 1 ಶ್ರೀ ನ್ನು ನೀ ನಾರದರತದಿವರದಿವ್ಯದೃಷ್ಟಿಯನು ! ಸನ್ನಿಹಿತವಾಗಿಯೆ ಕೊಡುವೆ ನೀ | ನನ್ನ ಯೋಗ್ಯರವನು ಸಂ 1 ಪನ್ನವಾಗಿ ನೋಡುನೋಡೆಂದೆ ನು ಮುರಧ್ವಂಸಿ ಈಪರಿಯ ನುಡಿದದರನಂತರ | ವಾ ಪರಮಯೋಗಾಧಿಪನೆ ನಿ | ಪ್ರೋಪ ರಮಪುರುಷೋತ್ತಮನು ಸಾರ್ಧಂಗೆ ಕರುಣದಲಿ | ತಾಪರಕೆನರತರವೆನಿಸ ವಿ | ರ್ಲೆಪಯೋಗೈಕ್ಷರವೆನಿಸುವ | ರೂಪನರೆ ತೋರಿಸಿದನ್ನೆ ಧೃತಾ KJ ಕೇಳೆಂದ ಹಲವುಮುಖನೇತ್ರಂಗಳಿರುತಿಹ | ಹಲವು ದಿವ್ಯಾಭರಣ ತೊಡಿಗೆಯ | ತಳದುನೆಗಹಿವ ಧಳಧಳಪ ದಿವ್ಯಾಯುಧಾವಳಿಯ | ಹಲವುಪರಿಯ ಮಹತ್ವ ಕಾದ್ದುತ | ಗಳನು ತೋರುವ ದಿವ್ಯರೂಪವ | ನೊಲಿದುತಾ ಕೈಕೊಂಡ ನೃಸುರನಿಕರ ಬೆರಗಾಗೆ ದಿವ್ಯವನಮಾಲೆಗಳೊಳೊಪ್ಪುವ | ದಿವ್ಯವಸ್ಥೆಗಳನ್ನು ಧರಿಸಿವ | ದಿವ್ಯ ಪರಿಮಳವೆಸೆವ ವರಗಂಧಾನು ಲೇಪನದ | ದಿವ್ಯಸಕಲೈಶ್ರಮಯವಹ | ದಿವ್ಯ ತೇಜದಿ ಮೆರೆವನಂತನ | ನವ್ಯಯನ ವರವಿಶ್ವರೂಪನ ಕಂಡೆನಾ ಏಾರ್ಥ” || ೧೧ ||