ಪುಟ:The Karnataka Bhagavadgeeta.pdf/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

vo ಏಕಾದಶಾಧಿಯ ಗಗನದಲಿ ನಾನಿರದಿವಾಕರ | ರೋಗೆಯಿಂದೇಭಾರಿತೋರುವ | ಮಿ ಗಿಲೆನಿಪ ಬೆಳಗಾವನೊಬ್ಬನ ವಿಶ್ವಮೂರುತಿಯ || ಹೋಗರುಗುವ ಪ್ರಭೆಗೆ ಸಣೆಯಹರೆತಾಂ | ಜಗದೊಳೆಣೆಯಹುದಲ್ಲದುಳಿದುದ | ಬಗೆವರನ್ನಳವಲ್ಲ ವೈ ಧೃತರಾಷ್ಟ್ರ ಕೇಳೆಂದ | ೧೦ || ಆ ಸಮಯದಲ್ಲಿ ದೇವ ದೇವನ | ಭಾಸುರ ತೀಮರಿಯೊಂದರ | ಲೀ ಸಮಸ್ತ ಚರಾಚರಂಗಳು ಹಲವು ತೆರನಾದ || ವಾಸನೆಗಳಿಂ ಬೇರೆ ಬೇ ಕೆ ವಿ | ಶೇವವಾಗಿಹುದೆಲ್ಲವನು ಲ | ಓಶನಲಿ ಕಲಿಪಾರ್ಥ ಕಂಡನು ಭೂಪಕೆಳಂದ | ೧೩ || ಬಳಿಕ ವಿಸ್ಮಿತನಾಗಿ ವಂದಿಸಿ | ಫಲುಗು ೧೩ನು ಶಿವನ ಎನುತತರು | ಪು ಳಕದಿಂದುಟ್ಟರಿಗೆ ದೇವನನೋಡಿ ಕೈಮುಗಿದು || ನಳಿನನಾಭಮುಕುಂದ ೬ ನಿಳಯನೀನೇ ಬಲ್ಲೆ ನಿನ್ನನು | ತಿಳಿಯರನ್ಯರೆನುತ್ತಬಿಸಿದನು ಕಲಿಪಾರ || ೧೪ || ಕಂಡೆ ನಿನ್ನಯವರಿಯಲಿ ಬ್ರಹ್ಮಾಂಡದಿರವನು ಭೂತಜಾತಿಯ|| ಹಿಂಡುಹಲವನು ದೇವತೆಗಳನು ಬ್ರಹ್ಮದೇವರನು || ಮಂಡಳಸಿ ಪದ್ಮಾಸನ ದೊಳಹ | ಖಂಡಪರಶುವ ನಖಿಳಗುಗಳ | ತಂಡವನು ಮುರಗಾಧಿಪರ ನೆಲೆಡೇವ ಕೇಳೆಂದ || ೧೫ || ಹಲವು ಮುಖನೇತ್ರವನ್ನು ಧರಿಸಿಹ | ಹಲವುದರ ಬಾಹುಗಳ ತಳಹ ಹಲವುರೂಪಹ ನಿನ್ನ ಕಂಡೆನು ಹಲವು ದೆಸೆಗಳಲಿ ! ಎಳೆ ವಿಮಲ ವಿಶ್ಮೀಶ ನಿನ್ನಯ | ಸೆಲೆ ಮೊದಲುನಡುಕಡೆಯ ಸೀಮೆಯ | ನೆಲೆಯಕಾಣೆನು ವಿಶ್ವ ರೂಪ ನಮೋ ನಮೋ ಎಂದ | ೧೬ || ಧಳಧಳಿಪರತ್ನದ ಕಿರೀಟದ | ತಳೆದಚಕ್ರದ ಗದೆಯಧರಿಸಿದ | ಹಲವುದೆ ಸೆಯಲಿ ಬೆಳಗಿತೇಜೋರಾಶಿಯಾಗಿರ್ಪ | ಜೈಲಿಸುತಿರ್ಪನಲಾರ್ಕಳಂತಿರೆ | ಹೊಳೆಹೊಳೆವ ನೆರೆನೊಡಬಾರದೆ | ತಿಳಿಯಲರಿಯದ ನಿನ್ನ ಮರಿಯ ಕಂಡೆನಾನೆಂದ || ೧೬ ||