ಪುಟ:The Karnataka Bhagavadgeeta.pdf/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ಭಗವದ್ಗೀತೆ ೧ ಥಳಥಳಿಪ ರತ್ನದ ಕಿರೀಟದ | ತಳದ ಚಕ್ರದ ಗದೆಯು ಧರಿಸಿದ | ಹಲ ವು ದೆಸೆಯಲಿ ಬೆಳಗಿ ತೇಜೋರಾಶಿಯಾಗಿರ್ಪ || ಜಲಿಸುತಿರ್ಪನಲಾರ್ಕರಂ ತಿರೆ | ಹೊಳಹಳವ ನೆರ ನೋಡಬಾರದ } ತಿಳಿಯಲರಿಯದ ನಿನ್ನ ಮ ರಿಯ ಕಂಡೆನಾನೆಂದ || ೧೬ || - ಅರಿಯಬೇಕಾಗಿಹ ಪರಮಮ | ಕರಮೆನಿಪೆ ನೀ೦ ನಿಜವು ಸಚರಾ | ಚರದ ವಿಶ್ವಕ್ಕೆ ಪರಮೆನಿಸುವ ನಿಧಾನವಾಗಿರ್ಪೆ | ನೆರೆ ಸವೆಯದಿಹೆ ನಿತ್ಯದ ರವ | ನಿರದೆ ಕಾವ ಪುರಾಣಪುರುಷನು | ಕುರುಹಳಿದ ಪರಬೊಮ್ಮ ನೀ ನೆಂದೆನ್ನ ಮತವೆಂದ || ೧೪ | ಆದಿಮಧ್ಯಾಂತಂಗಳಿಲ್ಲದ | ವಾದಕೊಳ್ಳದನಂತವೀರೈದ | ಕೈದುವಿಡಿ ದಿಹ ಹಲವು ತೋಳ್ಳ ವಿಕ್ಷಭಾಸುರದ | ಬಿದಿರಿನ ಹುತಾತವದನದ ! ವೇದಮಯ ಶಶಿಸೂರನೇತ್ರದ ! ಭೇವಹೊದ್ದದ ದೇವ ನಿನ್ನನು ಕಡೆ ನಾನೆಂದ || ೧೯ || ಎಲೆಮಪಾತುಮ ಗಗನಭೂತಳ ದೊಳಗು ದಶದಿಕ್ಕುಗಳು ನಿನ್ನಿಂ | ದುಳಿಯದಿನಿಸುಂ ತುಂಬಿಕೊಂಡಿದೆ ಯಾಮಹಾದ್ಭುತವ | ನೆಲೆಯ ನಿನ್ನಯ ರೂಪನಿಕ್ಷಿಸಿ | ಹಲವು ಜಗ ಸಂತಾಪಪಡುತಿದೆ | ಸಂಕಿ ಕೊಳ್ಳ ಮೂ ಜಗವ ನೀ ನಂದನಾಪಾರ | ೨೦ || ಈಸಕಲಸುರನಿಕರ ನಿನ್ನಯ | ಭಾಸುರಮರಿಯಲ್ಲಿ ಪ್ರ | ವೇ ಶಿಸುತಲಿದೆ ಕೆಲರು ಭಯದಿಂ ಮುಗಿದಕ್ಕೆಯವರು |ಈತ ಬಿನ್ನೆ ಸುತ್ತಲಿ ಹರು ಮು | ನೀತಸಿದ್ದರು ಸ್ಮಸಿಯೆಂದು ಮ | ಹಾಸದರ್ಧಸ್ತುತಿಯ ಮಾ ಡುತಿಹರು ನೋಡೆಂದ || ೦೧ || ನಿಂದು ರುದ್ರಾದಿತ್ಯವಸುಗಳು | ಮುಂದೆ ಸಾಧ್ಯ ಮರುದ್ಧ ಇಂಗಳು { ಸಂದ ವಿಶ್ಲೇದೇವರಸ್ವಿನಿದೇವರುಷ್ಣಪರು | ಕುಂದದಾಗಂಧರಯಕ್ಷರು | ಬಂದು ರಾಕ್ಷಸರಖಿಲಸಿದ್ಧರು | ಮಿಂದು ನೆರೆ ಬರಗಾಗಿ ನಿನ್ನನು ನೋಡುತಿಹ ರಂದ || ೨ || 11