ಪುಟ:The Karnataka Bhagavadgeeta.pdf/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

وع “ಕಾದಶಾಧ್ಯಾಯಂ ಹಲವುಮುಖ ಹಲವಕ್ಷಿತೊಳಳು | ಹಲವುತೊಡೆ ಹಲವಂಫಿಯುದ ರವು | ಹಲವುದಾಡೆಗಳಿಂದ ಭೀಕರವಾಗಿ ತೋರುತಿಹ || ಬಲಿದ ನಿನ್ನಿ ಸೂಲರೂಪಿನ | ನಿಲವನೀಕ್ಷಿಸುತಲಿ ಕವು | ಹೊಲಬುಗಡುವಂದದ ಲಿ ನಾ ಹೊಲಬಳಿಗೆ ನೋಡೆಂದ || ೨೩ || ನಭವನಳ್ಳಿರಿಯುತ್ತ ಬೆಳಗುತ | ವಿಭವದಿಂದಿಹ ಹಲವುವರ್ಣ | ಪ್ರಜೆ ಯಧರಿಸಿದ ತೆಗೆದವದನದ ದಿಪ್ತಿ ಚನದ | ಪ್ರಭುವೆ ನಿನ್ನನು ಕಂಡು ಮನದಲಿ | ರಭಸಗುಂದಿಗೆ ಸೈ ಧೃತಿಯನಾ | ನವಯಸುಖವನು ಪಡೆಯ ದಿಹೆ ನೆಲೆವಿಮವೆ ಕೇಳಂದ | ೧೪ || ಪ್ರಳಯಕಾಲಾನಲನ ಹೋಲುವ | ಹೊಳೆವ ದಾಡೆಗಳಿಂದ ಭುವನಕೆ | ಸಲೆ ಭಯಂಕರವಾದ ನಿನ್ನ ಮುಖಂಗಳನು ನೋಡಿ | ಹೊಲಬನರಿಯೆನು ಸುಖವ ಪಡೆಯ | ಹಲವುವೇವರ ದೇವ ಲೋಕಕೆ | ನೆಲೆಯೆನಿಸಗಚ್ಚು ತತಿ ನೀನು ಪ್ರಸನ್ನನಾಗೆಂದ | ೨೫ || ಇದಿರಲಿದೆ ಧೃತರಾಷ್ಟ್ರ ನಂದನ | ರಮುಳುತದ ನೃಸರುಗಳು ಭೀಷ್ಮ ನು { ಕದನಗಲಿಯಹ ದೊ೯ ಸೂರೈಸುತಾದಿಸಟಭಟರು || ಬದವಿ ತೋ ರುವ ನಮ್ಮ ಬಲದ | ಗ್ಗದ ನೃಪಾಲರು ಸಹಿತ ನಿನ್ನಯ | ವದನಸಮ್ಮುಖ ಕೈದಿ ಬಂದರು ದೇವ ಕೇಳೆಂದ || c& H. ತವಕಿಸುತಲಾಮಿಪಾಲರು | ಧವಳದಾಡೆಗಳಿಂ ಭಯವಮಾ | ಡುವ ವಿಶಾಲದ ನಿನ್ನ ವದನದ ಕುಹರದೊಳು ಹೊಗಳು | ಅವರೊಳಗೆ ಕೆಲಕೆ ಆರು ಹುನ | ವಿವರದಲಿ ನೆರೆ ಸಿಕ್ಕಿ ತಲೆಯೊಡೆ | ದವರು ಜೂಲುತಲಿ ಹುದ ಕಂಡತಿಥಿತಿಯಾಯ್ಕೆಂದ || ೧೬ || ಹಲವುತೆರದ ನದೀಪದಂಗಳ | ಉಲಿಯುತಿರ್ಪ ಜಲಪ್ರವಾಹವು | ನೆಲ ಯೆನಿಸಿದ ಸಮುದ್ರಕಭಿಮುಖವಾಗಿ ಪೊಪಂತೆ || ಬಲಭುಜದ ನರಿ ಕವೀರರು | ಜೂಲಿಸುತಿರುತಿಹ ನಿನ್ನ ವದನದ | ಹೊಳಲ ಹೋಗುತಿದ್ದ ಪರು ಹೊಸದು ದೇವ ಕೇಳೆಂದ | V ||