ಪುಟ:The Karnataka Bhagavadgeeta.pdf/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ಭಗವದ್ಗೀತೆ V೫ ಮಂಗಳಾತ್ಮಕ ನಿನ್ನ ಮಹಿಮೆಯ | ನಿಂಗಿತದಿ ನೆರೆಯರಿಯದೇ ನಾಂ | ಹಿಂಗದಿರುವಜ್ಞಾನದಿಂ ದತಿವೋಹವಶದಿಂದ | ಸಂಗಡಿಗ ನೀನಂದು ಬಗೆದು ಆಂಫೀಸುತ ಯಾದವನೆ ಕೃಷ್ಣನೆ | ಯಂಗಸರ ನೀನೆಂದುದನು ನೀಂ ಕ್ಷಮಿ ಸಬೇಕೆಂದ !! ೪೧ || ಆವುದೊಂದಪಹಾಸಕೋಸುಗ | ದೇವ ನೀ ನುಣುವಲ್ಲಿ ವಿಹರಿಸ | ರಾವಿ ನಲಿ ಕುಳ್ಳಿರ್ಪೆಡೆಯ ಲಾತಯನರೆಡೆಗಳಲಿ; ಭಾವನೆಂ ದೆಕ್ಕಟಯ ಅಂತುಟು! ದೇವ ನಿನ್ನಿದಿರಿನಲಿ ಹಲವನು ! ನಾವು ನುಡಿದ ದುರುಗಳ ನೀಂ ಕ್ಷಮಿ ಸಬೇಕೆಂದ || ೪೦ || ತಂದೆ ನೀನು ಚರಾಚರಂಗಳಿ 1 ಗಿಂದು ಲೋಕಕೆ ಪೂಜ್ಯ ಗುರು ವರ | ಬಂಧು ನೀ ತ್ರೈಲೋಕ್ಯದೊಳಗ ಪ್ರತಿಮನಹ ನಿನಗೆ || ಇಂದು ಸಮನಿ ಲಾಗಿ ನೆರೆ ನಿ | ನ್ನಿಂದಧಿಕನಿನ್ನಾವನುಂಟು ಮು | ಕುಂದ ನಿನ್ನಿಂ ಒರಿದು ಮತ್ತೊಂದಿಲ್ಲ ಕೇಳೆಂದ || ೪೩ || ಅದುನಿಮಿತಿ ತನುವ ನಿನ್ನಯ ! ಪದಕೆ ಬಾಗಿಸಿ ವಂದಿಸುತ ನಾ || ಮುದದಿ ಕ್ಷಮೆಗೊಂಬೆನು ನುತಿಗಳಿಗೆ ಪಾತ್ರನಹ ನಿನ್ನ | ಸುದತಿಯವರಾ ಧನನು ಪತಿ ಏತ | ನುದಯಿಸಿದ ಪುತ್ರನಲಿ ಕೊರತೆಯ | ವಿದಿತದಿಂ ಸಖಿ ಸಖನ ರಕ್ಷಿಸುವಂತೆ ಸಲಹೆ || ೪೪ | ಮುನ್ನ ಕಾಣದ ರೂಪ ಕಾಣುತ | ಧನ್ಯತನದಿಂ ತುಷ್ಟನಾದೆನು ... ನನ್ನ ಮನ ಭಯದಿಂದ ಕಂಪಿಸುತಿದೆ ಮಹಾದ್ಭುತಕೆ | ಎನ್ನೊಡನೆ ತಾನಾಡುತಿಹ ಸಂ | ಪನ್ನಮೂರ್ತಿಯ ತೋರಿಸೆನಗ ಪ । ಸನ್ನನಾಗೆಲೆದೇವ ದೆವೋ ತಮ ಜಗನ್ನಾಧ || ೪ || ವರಕೀರೀಟವ ಗದೆಯ ಚಕ್ರವ | ಧರಿಸಿಕೊಂಡಿಹ ನಿನ್ನ ಮುನ್ನಿನ ಪರ ಮನರ್ತಿಯ ಕಾಲಿಟೆ ಸುವೆನು ನೀನೆನಗೆ || ಪಿರಿದು ಸಾವಿರಬಾಹು ಗಳ ಮುರ | ಹರನೆ ನಾಟುಕುಭುಜದಲೊಪ್ಪುವ { ಗರುವ ಮೂರ್ತಿಯ ತೋರಿಸೆಂದನು ಪಾರ್ಥ ಕೈಮುಗಿದು || ೪ || s