ಪುಟ:The Karnataka Bhagavadgeeta.pdf/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

va ಏಕಾದಶಾಧ್ಯಾಯಂ - ಹರಿ ನುಡಿದನರ್ಜುನಗೆ ಕೇಳ್ಯ | ನಿರುತದಿಂ ನೀನಲ್ಲದನ್ಯರು | ಪಿರಿದು ಕಾಣರನಂತತೇಜೋಮಯಸನಾತನವ || ಪಿರಿಯ ವಿಶಾಕೃತಿಯ ರೂಪವ! ಪರಮಯೋಗದ ಬಲದಿ ತೋರಿದೆ | ಕರುಣದಿಂ ದೀಸರಿಯಲಲಿಕಲಿ ಪರ ಕೇಳಂದ | ೭ || ಈಪರಿಯ ವಿಶ್ಯಾಕೃತಿಯ ವರ | ರೂಪ ಧರಿಸಿದ ನಾನು ದಿಟದಿಂ | ಪಾಪಮಿಶ್ರಿತಮರ್ತ್ಯರೊಳು ನಿನ್ನಿಂದಬೇರಾದ | ಕಾಪುರುಷರಿಗೆ ವೇದಪ ರಕ | ಲಾಪ ಯಜ್ಞಕ್ರಿಯೆ ತಪವು ಬಹು | ರೂಪದಾನಂಗಳಂ ಭಜೆ ಸಲು ಬಾರನಾನಂದ || ೪ || ಎಲೆಧನಂಜಯ ಈತರದಲಿಹ | ಸ೮ಭಯಂಕರರೂಪನೀಕ್ಷಿಸಿ | ಯಳು ಕದಿರು ಮತಿಗುಂದದಿರು ನೀ ಮುನ್ನ ಕಂಡರಿದ | ಲಲಿತದೆನ್ನಯ ರೂಪ ನಂಜದೆ ನಲಿದು ನೋಡೆಂದೆನುತ ಮುರರಿಪು | ಚೆಲುವ ಮುನ್ನಿನ ರೂಪ ಧರಿಸಿದನರಸ ಕೇಳಂದ || ೪ || ಕೇಳು (ಕಾಪ್ಪಾ ಅವನಿಪ ಹರಿ | ಹೇಳಿದನು ಫಲುಗುನೂಡನೆ ಸಂ| ಮೇಳದಿಂದಿಪರಿ ನುಡಿದು ನರ ಚೆಲುವಿಕೆಯನಾಂತ | ಆಲಲಿತಮಶ್ರೀ ಯನು ಧರಿಸಿ ದ ಯಾಳು ತನ್ನಯ ರೂಪ ತೋರಿಸಿ | ಜೋಳವಿಸಿದನು ಬೆದರುವರ್ಜುನನನು ಕರುಣದಿಂದ | ೫೦ || ಬಳಕ ನರನಿಂತೆಂದ ಲಕ್ಷ್ಮಿ | ನಿಳಯ ಕೇಳೆ ನಿನ್ನ ಮಾನುಷ | ಚೆಲುವ ರೂಪನು ಕಂಡು ಮಗುಳೆಚ್ಚರು ಜನಿಸಿತೆನಗೆ | ತಿಳಿದುವಂತತಿಕ ಈ ಚಿತ್ರವು | ನೆಲೆಗೆ ನಿಂದಿಹುದೆನ್ನ ಪ್ರಕೃತಿಯ | ಹೊಲಬನೈದಿದೆ ನೀಗ ನಾನೆಲಕೃಷ್ಣ ಕೇಳಂದ | ೫೧ || ಎಲೆಧನಂಜಯ ಉಳಿದ ನರರಿಗೆ | ನೆಲೆಗೆ ಕಾಣಲು ಶಕ್ಯವಲ್ಲದ | ಬಲಿದ ರೂಪನು ಧರಿಸಿಕೊಂಡಿರ್ದೆನ್ನ ಮೂರ್ತಿಯನು |ಒಲವಿನಿಂದೀಕ್ಷಿಸಿದೆ ಯಾವುದ ! ಹಲವು ದೇವರು ನಿತ್ಯವಾಗಿದ | ನೂಲವಿನಿಂ ದೀಕ್ಷಿಸಲು ಬಯ ಸುವರೆಂದನುಸುರಾರಿ | ೫೦ || 1 = 1