ಪುಟ:The Karnataka Bhagavadgeeta.pdf/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ಭಗವದ್ಗೀತೆ ೬ ಶ್ರುತಿಗಳಿಂದ ತಪಂಗಳಿಂ ಕೇ ! ಳತಿಶಯಿತದಾನಂಗಳಿಂದಂ ಕತುಗಳಿಂ ಸಂಪನ್ನರೆನಿಸಿದ ಸಕಲಮಾನವರು | ಅತಿಭಯಂಕರ ವಿಶ್ವಮೂರ್ತಿಯ | ಗತಿಯನುಳ್ಳೆನ್ನುವನು ನೀ ಸ | ಮೃತದಲೀಕ್ಷಿಸಿದಂತೆ ಕಾಣರು ಪಾರ ಕೇಳೆಂದ || ೫ || ಎಲೆಧನಂಜಯ ವಿಶ್ವಮಯವಹ | ನೆಲೆಯ ರೂಪಿನ ನಾನು ಪರರಿಗೆ | ಚಲಿಸ ದೇಕಾಗತೆಯಲಿರುತಿಹ ನಿಜಭಕುತಿಯಿಂದ 11 ಹೊಲಬಿನಿಂ ದರಿಯ ಲುಬಹೆನು ನಿ | ರಲತೆಯಿಂ ಕಾಣಲುಬಜನು ನಿಜ | ನೆಲೆಯ ಕಡಲುವ ಶವದೆನು ಕೇಳಂದನಸುರಾರಿ || ೫ || ಸಂಗವನ್ನು ಬಿಟ್ಟಖಿಳಸತ್ಯ ರಂಗಳನು ನನಗರ್ಪಿಸುವ ಫಲ | ಸಂಗನ ರ್ಜಿತಭಕ್ತಿಯುಕ್ತನು ಮತ್ಸರಾಯಣನು : ಹಿಂಗದೆನ್ನೊಳ ಗಿರ್ಪಖಳಭೂ| ತಂಗಳಲಿ ನಿಮ್ಮ ರಿಯಾದವ | ನಂಗೆ ಕೇಳ್ಳ ಬೆನ್ನ ಮೃದುವ ನಂದನಸುರಾರಿ || ಇ೦ತು ವಿಶ್ವರೂಪ ಪ್ರದರ್ಶನ ಮೆಂಬ ಏಕಾದಶಾಧ್ಯಾಯಂ ಸಂಪೂರ್ಣ