ಪುಟ:The Karnataka Bhagavadgeeta.pdf/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ಭಗವದ್ಗೀತೆ ಸರ ಕಂಗಳ ಸಮರ್ಪಿಸಿ | ಸರಥಾ ಕೇಳಾರು ಕೆಲಬರು ! ಸರ ಭಾವದೊ ಳೆನೊ ಕ್ಯಾಸಕರಾಗಿಹರು 1 ಉರಿಯೊಳ ಗೋಕಾಗ್ರಚಿತ್ತ ದಿ | ಸರಗತನಾ ಬೆನ್ನ ನೆನೆಯುತ | ಸರದಾ ಭಣಿಸುವ ರವರ ರಕ್ಷಿಸುವ ನಾನೆಂದ ||೬|| ಎನ್ನೊ ಆರಿಸಿದ ಮನವನುಳ್ಳ ನಿ | ಜೋನ್ನತರ ಭಕ್ತರನು ಮೃತ್ಯು ಭ | ಬೆನ್ನತದ ಸಂಸಾರಘುನಸಾಗರದ ದೆಸೆಯಿಂದ || ಸನ್ನಿಹಿತವಾಗಿ ಸುಖದಿಂ | ದನ್ಯಭಾವವ ಬಿಡಿಸಿ ಕೃಪೆಯಿತಂ | ಮನ್ನಿಸುತ ಅತಿವೇಗದಿಂ ದಾಂಟಿಸುವೆ ಕೇಳೆಂದ || ೭ || ನಿನ್ನ ಚಿತ ವ ನೆನ್ನೊಳಪಿಸು | ನಿನ್ನ ಬುದ್ಧಿಯೊಳೆನ್ನನೇ ನೆರೆ | ಸನ್ನಿ ಹಿತವಾಗಿರಿಸುತೀಪರಿ ಮಾಡುತಿರೆ ಬಳಿಕ || ಅನ್ಯಭಾವವನುಳಿದುಳಿವು ನೀ। ನನ್ನೊಳ್ಳೆಕ್ಯವ ಪಡೆದು ವರಸ | ಟೈನ್ಮಯಾತ್ಮನ ಪದವನೈದುವೆ ಮರ್ಧ ಕೇಳೆಂದ || ೪ || ಆಪರಿಯಲೆನ್ನ ಮನವ ನಿ | ರೂಪದಿಂ ಸ್ಥಿರವಾಗಿ ನಿಲಿಸ | ಲ್ಯಾಪ ನೀನಾಗದೊಡದರಿ ನಿಮ್ಮೆಲೆ ಸಾಧನೆಯು || ದೀಪಿಸುವ ಅಭ್ಯಾಸದಿ। ನಾಪರಮನೆನಿಸೆನ್ನ ನಿಜಬೆ | ಪವನು ಪಡೆಯ ಬಯಕೆಯು ಮಾಡು ನೀನೆಂದ || ೯ || ಪರಮವೆನಿಸಭ್ಯಾಸಿ ಗದಿ | ಚರಿಸಲಾರದೊ ಡೆನ್ನಭಾವದ | ಪರಿ ಚರಿಯಸತ್ಯದೊಳ ಗಾಸಕ್ತಿಯುತನಾಗು || ಭರದಲೀಕರಂಗಳನು ಮ | ತರವೆನಿಸಿ ಮಾಡುತ್ತಿರಲು ನೀಂ | ಪರಮನಿದ್ದಿ ಯ ಪಡೆವೆಯೆ ಕಲಿ ಪಾರ ಕೇಳೆಂದ || ೧೦ || ಎನ್ನ ಯೋಗವನಾಶ್ರಯಿಸಿ ನೀ 1 ನುನ್ನತದ ಸತ್ಯವನು ಸಂ | ಪನ್ನ ನಾಗಿಯೆ ಮಾಡುವಲ್ಲಿ ಸಮುರನೆನಿಸಿದೊಡೆ | ನಿನ್ನ ಚಿತ್ತವ ನೀ ನಿಯಾ ಮಿಸಿ | ಯಿನ್ನಖಿಳಕರದ ಫಲಂಗಳ | ನೆನೆಳರ್ಮಿಸು, ಪರಮಪದವಿಯ ಪಡೆವೆ ಕೇಳೆಂದ || ೧೧ || 12