ಪುಟ:The Karnataka Bhagavadgeeta.pdf/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪ ೯e ದ್ವಾದಶಾಧ್ಯಾಯಂ ಲೇಸಲಾಲೋಕದೊಳು ಕರಾ ! ಭ್ಯಾಸದಿಂ ಸುಜ್ಞಾನವದರಿಂ | ಲೇಸ ನಿಸುವುದು ಧ್ಯಾನ ಕೇಳಾಧ್ಯಾನದಿಂ ಬಳಿಕ | ಆಸಕಲ ಕರದ ಫಲಂಗಳ | ನಾಸೆಯಿಲ್ಲದೆ ಬಿಡುವು ದಣಿಯರ | ಲೇಸು ಮತ್ತದರಿಂದ ಉತ್ತಮ ಶಾಂತಿ ಕೇಳಂದ || ೧೦ || ಈ ಸಕಲಭೂತಂಗಳನು ಬಯ | ಲಾಸೆಯಿಂ ದ್ವೇಷಿಸದೆ ಪಾಣಿಗಲೈ ಸರಿ ಮಿತ್ರತ್ವ ಕರುಣಾ ಕ್ಷಮೆಗಳುಳ್ಳವರು || ಆಸುಖಂಗಳೊ ಳಖಿಲ ದುಃಖದ | ಫಾನಿಯೊಳು ಸಮವಾಗಹಂಕೃತಿ | ವಾಸನೆಗ ಳಳಿದುಳಿದವನೆ ವರಯೋಗಿ ಕೇಳಂದ | ೧೩ || ಹುಟ್ಟಿದನಿತೇ ಲಾಭದಲಿ ಸೆಂ ತುಪ್ಪ ನನುದಿನ ಯೋಗದ ವರ | ನಿಪ್ಪೆ ಯುಳ್ಳವ ನಿಯತಚೆತ್ತನು ನಿಶ್ಚಯಾತ್ಮಕನು | ಅಷ್ಟದಿಂ ಮನಬುದ್ದಿಗಳ ತಾ | ನೆಟ್ಟನನ್ನೋಳೆ ನಿಲಿಸಿದವನೇ | ಸೃಷ್ಟಿಯೊಳು ಮಟ್ಟಕ್ಕೆ ನೆನಗತಿ) ಯನು ಕೇಳೆಂದ || ೧೪ || ಅವನಿಂದೀಜಗ ಬೆದರದಿಹು | ದಾವ ನಾಈಜಗದ ದೆಸೆಯಿಂ | ಭಾವಿಸಿ ಲು ತಾಬೆದರ ಹರ್ಫಾಮರ್ಪಭೀತಿಗಳಿ೦ | ಆವನೊಬ್ಬನು ಮುಕ್ತನಾಗಿಹ| ಪಾವನನು ಕೇಳುತ್ತನೇ ನಿಜ | ಭಾವದಿಂದ ನೆನಗತಿಯ ನಂದನಸು ರಾರಿ | ೧೫ || ವಿಷಯದಭಿಲಾಷೆಯನ್ನು ಬಿಟ್ಟವ | ನವ ಕುಜಿಯೋಗದಲಿ ದಕ್ಷನು | ಮಿಸುವ ಭೋಗಂಗಳಲುದಾಸೀನನು ಗತವ್ಯಧನು | ವಸುಧೆಯೊಳ ಗಿಹವ ರದ ಭೋಗವ | ನೆಸಗುವಖಿಳಾರಂಭಹೀನನು | ಕುಶಲನಾದವ ನವನತಿ ಪ್ರಿಯಭಕ್ಕೆ ನನಗೆಂದ || ೧೬ || ಅವನೊಬ್ಬನ್ನು ಲೇಸುಹೊಲೈಹ | ರಾವಿನಲಿ ಹರುಷಿ,ಸನು ದ್ವೇಷಿಸ 1 ನಾವಿನ್ನುತಭೋಗವ ಬಯಸ ದುಃಖಿಸನು ಕೇಡಿನಲಿ | ಭಾವಿಸಿ ಶುಭಾ ಶುಭಂಗಳ | ತಾ ವಿವೇಕದಿ ಬಿಟ್ಟು, ಭಕ್ತಿಯ | ಭಾವದಿಂ ಭಳೆಸುವನು ಈ ಳವ ನೆನಗತಿಪ್ರಿಯನು || ೧೬ ||