ಪುಟ:The Karnataka Bhagavadgeeta.pdf/೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

೧೦ ಕರ್ಣಾಟಕ ಭಗವದ್ಗೀತೆ ~~ ~ Ananth subray(Bot) (ಚರ್ಚೆ) ~ Ananth subray(Bot) (ಚರ್ಚೆ) ~~ ಕುಲದ ಕೇಡಿನ ದೋಷವನು ನಿ | Fಲದ ಮಿತ್ರದ್ರೋಹವನು ನಿ | ರೈ ಲದೆ ಶಾಸ್ತ್ರಗಳನ್ನು ನಾನಿನಿನ್ನದೆಸೆಯಿಂದ 1 ತಿಳಿಯೆ ಕೇಳಾ ಪಾಪದಿಂ ಮಿಗೆ | ತೊಲಗದಿಹುದೆನಗುತಿತವೇ ಹೇ | ಆಲೆ ಜನಾರನ ಎಂದನಾಪಲು ಗುಣನು ಶೋಕಿಸುತ || ೪೦ || ಕುಲಕೆಡಲು ಪರಂಪರೆಗಳಿ೦ 1 ಚಲಿಸದಿಹ ಕುಲಧರ ಕೆಡುವುದು | ಕುಲದ ಪಾರಂಪರೆಯ ಧರವು ಕೆಡವಿಕಾಕುಲಕೆ | ಹಲವು ಧರಂಗಳು ನೆ ರೆಮ ತ | ತುಲವನೆಲ್ಲವ ಕೆಡಿಸಿ ಕಳೆವುದು | ಕುಲಕೆಡುವ ಪರಿ ಯೆಂತೆನ ಲು ಕೇಳೆಂದನಾ ಸಾರ್ಧ || ೪೦ || ಸಲೆಯಧವು ಜನಿಸುವುದರಿ: | ಲಲನೆಯರು ವ್ಯಭಿಚರಿಸುವರು ತ | ಚೌಲನದಿಂದರೆ ವರ್ಣಸಂಕರ ಜನಿಸುವುದು ಬಳಿಕ | ಹಲವು ಮಾತೇನೈ ಜನಾರನ | ನಗೆಯ ನೀನೇ ಬಲ್ಲೆ ನಿಲ | ಕುಲದಕೇದಿಹರಕೆ ಲೇಸ್ ನೆಂದನಾಪಾರ || ೪೩ || ಜಾತಿಸಂಕರ ಕುಲನ ಕೆಡಿಸಿವ | ಪಾತಕಿಗೆಯುಂ ಕುಲಕೆಯುಂ ಕಡು | ಘಾತವಾದಕ್ಷಯದ ನರಕಕೆ ಮೂಲವಾಗಿಹುದು ! ಆತಗಳ ಪಿತೃಮಾತ್ರ ಗಳು ತ | ಚ್ತ ಪಿಂಡಾಂಜಲಿಗಳಿಗೆ ! ಭೀತಿಪಡಿಸುವ ನರಕದಲಿ ಬೀಳುವರು ಕೇಳದ || ೪೪ || ಜಾತಿಧಗಳೆಲ್ಲ ಕೇಳು ಸ | ನಾತನದ ಲೈತಂದು ವಿವುಕುಲ | ಮಾತು ಕನದೆಸೆಯಿಂದ ಜನಿಸಿದ ವರ್ಣಸಂಕರದಿ || ತಾ ತಳವದನವರತ ಮಾಡು ವೆ | ಪುತಕಂಗಳ ಹೊಯಿಲಿನಿಂ ಮಿಗೆ | 'ಬೀತುಹೋಹುವು ಕುಲದವರ ಮೆಗಳೆಂದನಾಪರ್ಧ | ೪ || ಎಲೆಜನಾರ್ದನ ಚಿತ್ರವಿಸು ಸ | ತುಲದ ಏ9ರಂಪರೆವಿಡಿದು ಸು | ಚಲಿ ಸಹ ಧಕ್ಕವನು ಮಿಗೆವರ್ಣಿಸಿದ ಮಾನನಗೆ || ಪಲವು ನರಕಂಗಳಲಿ ಶ್ರೀ ಳಲುವ } ಹಲವು ಕಲ್ಪಂಗಳ ನಿವಾಸದ | ನೆಲೆಯಹುದು ನಾಕೇಳಿಬಲ್ಲೆನು ಧರಾಮ || ೬ ||