ಪುಟ:The Karnataka Bhagavadgeeta.pdf/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತ್ರಯೋದಶಾಧ್ಯಾಯಂ ಸೂಚನೆ. ತನುವೆನಿಪ ಕ್ಷೇತ್ರವನ್ನು ಕ್ಷೇತ್ರ | ಜ್ಞನನು ಧೈಯಪ್ರಕೃತಿ ಪರುಷರ | ನನಿತುವನು ಸಂಕ್ಷೇಪದಿಂ ದರ್ಜುನಗೆ ಹರಿ ನುಡಿದ | ತನುವಿದೇ ತಾಂ ಕ್ಷೇತ್ರವೆನಿಸುವು | ವನುನಯದಿ ಕೌಂತೇಯ ಕೇಳಿ! ತನುವನಾವನ ಬಣ್ಣ ನವ ಕ್ಷೇತ್ರಜ್ಞನೆನಿಸುವನು | ತನುವಿ ಭಿವಾನಿಯ ನು ತನುವನು | ಘನತರರು ತಿಯಿಂದರಿದ ವರ | ಮುನಿಗಳ ಪೇಳುವರು ತಿಳಿ ನೀಲ ನಂದನಸುರಾರಿ | ೧ || ಸಕಲಕ್ಷೆತ್ರಗಳಲಿ ನೆರೆ ಸು | ವ್ಯಕುತ ರಹ ಕ್ಷೇತ್ರಜ್ಞನನು ಸದು || ಯುಕುತಿಯಿಂ ನಾನೆಂದು ತಿಳಿಯಿತಾದೆಸದೇಹಿಗಳ || ಪ )ಕಟವಾಗರಿದಿರ್ಸಿ ರವೆ ತಾ | ಮುಕುತಿಕರ ಸುಜ್ಞಾನವೆಂದೇ | ನಿಖಿಳ ಶಾಸ್ತ್ರದ ಇನ್ನ ಮತವೆಲೆಪಾರ ಕೇಳೆಂದ || ೨ || ಈಶರೀರ ವದಾವುದೆಂತಹ | ದೇಸು ತವಿಕಾರವುಳುದು | ನಾಶವೆ! ದುವು ದಾವಕಾರದಿಂದ ಲುದಯಿಸಿತು | ಆಶರೀರಿ ಯದೇಸುಶಕ್ತಿವಿ | ಲಾಸನೆನಿಸುವ ನಂಬಿನಿತ ಸುಸ | ವಾಸದಿಂದೆನ್ನಿಂದ ತಿ... ನೀನೆಂದನಸು ರಾರಿ || ೩ || ಏಷಿಗಳಿಂದವೆ ಹಲವುಸಾಯಿ | ವಸುಧೆಯೋಳು ನಾನಾತರದಿ ಬಂ || ದೆಸೆವ ವರವೇದಂಗಳಿ೦ ನೆರೆ ಬೇರೆಬೇರಾಗಿ | ಸಸಿನೆ ನಿಶ್ಚಿತವೆನಿಸುತಿಹ ನಿಜ { ನಿತಿತಯುಕ್ತಿಯನುಳ್ಳ ಸೂತ್ರ | ಪಸರದಿಂ ದಾಬೊಮ್ಮ ಹೇಳಿಸಿ ಕೋಳುತಲಿಹುದೆಂದ || ೪ || ಈವಹಾಭೂತಂಗ ೪ನಿ | ಸೈಮವೆನಿಸಿದ ಹಮ್ಮು ಬುದ್ದಿಯು | ತಾ ಮಸದ ಅವ್ಯಕ ನರಕಾದಶೇಂದ್ರಿಯವು 11 ಕಾಮರಾಗಾದಿಗಳಿಗತಿಸು | ಪ್ರೇಮದಿಂ ಕಾರಣವೆನಿಸ ಗುಣ | ನಾವಶಾದಿಗಳ ಪಂಚಕ್ ವಿನಿತು ರುವುವು | ೫ ||