ಪುಟ:The Karnataka Bhagavadgeeta.pdf/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ಭಗವದ್ಗೀತೆ ವಿದಿತಕಾಮ ಕ್ರೋಧ ಸುಖಮಂ | ತದನಂತರ ದುಃಖ ಚಿಕ್ಕದ | ಪದದರಿವು ದೃತಿ ಯಿನಿತು ವಾ ಭೂತಾದಿ ಸಮುದಾಯ || ಮುದದಿ ತಮ್ಮಧಿಕಾ ರಸಹಿತರ | ಅದು ಸಮಾಸದಿ ಕ್ಷೇತ್ರವೆಂದೇ | ವಿದುಗಳಿ೦ ಹೇಳಿಸಿಕೊಳು ತಲಿಹು ದೆಂದನಸುರಾರಿ || ೬ || ಮಾನವಿಲ್ಲದೆ ಡಂಭವಿಲ್ಲದೆ / ತಾನಿರುವ ಪ್ರಾಣಿಗಳ ಹಿಂಸೆ ನಿ | ಧಾವಿ ಸನ್ನಿಲ್ಲದೆಯಿರುವ ಸೈರಣೆಯು ರುಜುತನವು ! ಜ್ಞಾನದಿಂ ಗುರುಸೇವೆ ಶುಚಿತನ | ಧ್ಯಾನದಲಿ ಸುಸ್ಥಿರತೆ ಚಿತ್ರ | ಸ್ಟಾನನಿಗ್ರಹ ವಿನಿತು ತತ್ವಜ್ಞಾ ನಸಾಧನವು || ೬ || ಉರವಣಿಸ ಶಬ್ದಾದಿವಿಷಯದ | ನೆರವಿಯಲಿ ವೈರಾಗ್ಯ ತೋರುವ | ಸರಿರದಲಿ ನಿರಹಂತೆ ಜನನವು ಮರಣ ವಾರ್ಧಕವು || ಹುರುಳುಗೆಡಿಸುವ ವ್ಯಾಧಿ ದುಃಖದ 1 ನೆರವಿ ಮೊದಲಸ ದೊಪ್ರದರ್ಶನ | ವಿರತಿ ತತ್ವಜ್ಞಾನ ಸಾಧನ ವೆಂದನಸುರಾರಿ | V || ಪುತ್ರ ದಾರ ಗೃಹಾದಿವಿವಿಧವಿ | ಚಿತ್ರವಿಷಯಂಗಳಲಿ ತೋರ್ಪಗು' ® ತ್ರಯದಲುದಯಿಸುವ ಸೃಹ ಯಾಸಕ್ತಿ ಯಳಿದಿರಲು || ನಿತ್ಯಮಿಪ್ಯಾನಿಷ್ಟ ದುಭಯೋ ತೃತಿಯಲಿ ಸಮಚಿತ್ತನಾಗಿಹು } ದುತ್ತಮೋತ್ತಮಜ್ಞಾನ ಸಾಧನ ವೆಂದನಸುರಾರಿ || ೯ || ಎನ್ನಲೇಕಾತ್ಮಕವೆನಿಸ ಸಂ | ಪನ್ನ ಯೋಗದಿ ಕವಲುವೊಗದೆ | ಯು ನ್ನತೋನ್ನತಭಕ್ತಿ ಮೇಕಾಂತವನು ಸೇವಿಸುತ | ಮನ್ನಿಸುವ ಸಭೆಗಳನು ತ್ಯಜಿಸುತ | ಸನ್ನಿಹಿತಸರ್ವಾತ್ಮಭಾವವು ! ಮುನ್ನ ಹೇಳಿದ ವಿನಿತು ಬ್ಲಾ ನೋಪಾಯ ಕೇಳೆಂದ | ೧೦ || ನಿರುತದಿಂ ದಧ್ಯಾತ್ಮ ವಿದ್ಯಾ | ಭರವು ವರತತ್ಯಾರ್ಥದರ್ಶನ | ಪರಿಕಿಸಲು ತಾನಿನಿತು ಸಮ್ಯಗಾನಸಾಧನವು | ಭರದಿ ಕೆಳದರಿಂದಲನ್ಯವು | ಪಿರಿ ಯರಿಂ ದಜ್ಞಾನವೆನಿಸುಗು | ನರನೆ ತಿಳಿ ನೀನಂದನಾಮುರವೈರಿ ಕರುಣಿ ದಲಿ || ೧೧ ||