ಪುಟ:The Karnataka Bhagavadgeeta.pdf/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚತುರ್ದಶಾಧ್ಯಾಯಂ |ಸೂಚನೆ ಎನ್ನ ಮಲಪ್ರಕೃತಿಯಿಂದು | ತೃವಾದ ಗುಣತ್ರಯಂಗಳ | ಮನ್ನಿಸದೆ ಮಿರಿವ ಮಹಾತ್ಮನ ಸಾರ್ಧ ಕೇಳಂದ || ಮತ್ತೆ ಕೇಳ್ಳೆ ಹಿಂದೆ ನಾ ಹೇ ! ಳ್ಳತ್ತಮಜ್ಞಾನಂಗಳೊಳಗ ? ತ್ಯುತ್ತ ಮದ ಮತ್ತೊಂಮ ಜ್ಞಾನವ ಪೇಳುವೆನು ನಿನಗೆ || ಸತ್ಯದಿಂ ಮುನಿಮುಖ್ಯ ರಾವುದ | ಜೆತ್ತದಿಂ ನೆರೆ ಗಳಿಸಿದುದರಿಂ | ನಿತ್ಯವಹ ನಿದ್ದಿ ಯು ನಡೆವರು ಪಾರ್ಧ ಕೇಳೆಂದ |ic! ಪರಮತತ್ವಜ್ಞಾನ ವಿದರಾ ! ದರಭರದಿ ಸಾರೆನ್ನ ಸರಿಯಹ | ಪರಮ ಪದವಿಯ ಪಡವರ ಈಸೃಷ್ಟಿಕಾಲದಲಿ || ಮರಳಿ ಜನಿಸರು ವಿಲಯದಲಿ ನೆರೆ | ಮರಣಧರವ್ಯಧಯ ನೈದನ | ನಿರುತದಿಂ ದಿರುತಿಹರು ಸುಖದಲಿ ಸುರ್ಧ ಕೇಳೆಂದ ||೨|| ಮುನ್ನ ಮಲಪ್ರಕೃತಿ ತಾನೇ | ಯೆನ್ನ ಯೋನಿಯೆನಿಪ್ಪು ದದರಲಿ | ಭಿನ್ನ ಸಚರಾಚರದ ಗರ್ಭವನಿರಿಸುವೆನು ನಾನು ! ಸನ್ನಿಹಿತವಾ ಗದರದೆಸೆ ಯಿಂ ! ದನ್ಯವಹ ಭೂತಂಗಳಿಗೆ ಸಂ | ಪನ್ನ ಜನನವು ದೊರಕುವುದು ಕಲಿ ಸಾರ್ಧ ಕೇಳೆಂದ |೩|| ಸಕಲಸುರನರತಿರಗಾದಿ | ಪ್ರಕರಣೋನಿಗಳಲ್ಲಿ ಜನಿಸುವ | ನಿಖಿಲ ಮೂರ್ತಿಗೆ ಇಸವಕೆ ನಾಂ ಹಿಂದೆ ಕರುಣಿಸಿದ | ಪ್ರಕೃತಿಯೇ ಸುಕ್ಷೇತ್ರ ವಿಶಾ | ಕನು ನಾಂ ಬೀಜಪ್ರದಾಯಕ | ಸಕಲಲೋಕಕೆ ತಂದೆಯಾಗಿದೆ ನೆಂವನಸುರಾರಿ (೪, ಸತ್ವರಜತಮವೆಂಬ ಹೆಸರನು | ವೆತು ತೋರ್ಪ ಗುಣತ್ರಯಂಗಳ | ವಿತ್ತ ಮಲಪ್ರಕೃತಿಯಿಂದನೆ ಜನಿನಿ ದೇಹದಲಿ || ನಿತ್ಯನವ್ಯಯನಾತ್ಮನನು ಹಿಡಿ | ದೊ ಬಂಧಿಸುತಿಹುವು ಕನಸಿನ | ಕತ್ತಲೆಯಲಿಹ ಕಳ್ಳನಂದದಿ ವಿಧಿ ಆಳದ !