ಪುಟ:The Karnataka Bhagavadgeeta.pdf/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ಭಗವದ್ಗೀತೆ ರ್F ಆ ಗುಣತ್ರಯದೊಳಗೆ ಸತ್ವವು ! ಬೇಗ ನಿಮ್ಮಲವಾದ ಕತದಿಂ{ ಭೋಗಿ ಸಲು ಸರಪ್ರಕಾಶವು ತಿಳಿ ಯನಾಮಯವು | ಯೋಗಶಪ್ಪಜ್ಞಾನಸು ಸಂ | ಯೋಗದಿಂ ಇರುಷನನು ಬಂಧಿಸ | ಲಾಗಿ ತಾನಿಂತಿರುತಿಹನು ಕಲಿ ಸಾರ್ಧ ಕೇಳೆಂದ ||೬|| ಘನರಜೋಗುಣವಾರೆ ಸಂಗತಿ | ಜನಿತ ಲೋಹಿತವರ್ಣ ವೆಂದದ | ನನುನಯದಿ ತಿಳಿ ಯಾರಜೋಗುಣ ದೇಹಿಯನು ಪಿಡಿದು | ಅನವರತ ಸತ್ತ ರ್ಮಸಂಗದಿ | ಮನುಜನನು ಬಂಧಿಸುಗು ಕುಂತೀ | ತನಯ ಕೇಳಿದ ನೆಂದ ನಾಮುರವೈರಿ ಕರುಣದಲಿ ||೭|| ಉರವ ೧ಣಿಸಿ ದಜ್ಞಾನದಿಂವಿ | ಸ್ತರದಲುದಯಿಸಿ ದಾತಮೋಗು೯e | ಸು ರನರಾದಿಗಳೆಲ್ಲರನು ಮೋಹಿಸುವು ದದುತಾನೇ || ಇರೆಪ ಮಾದಾಲಕ್ಕೆ ನಿದಾ) { ಭರದಿ ಬಂಧಿಸಿಕೊಂಡಿಹುದು ಸಂ | ಗರವಿಜಯಿ ಕೇಳೆ ನಿದಾನ ವಿದೆಂದನಸುರಾರಿ [jv | | ಸತ್ವಗುಣ ಸುಖದಲ್ಲಿ ಪುರುಷನ ! ಹತ್ತಿಸುವುದು ರಜೋಗುಳಿವು ತಾ | ವಿಸ್ತರದ ಕರ್ಮದಲ್ಲಿ ಕೂಡಿಸುತಿಹುದು ಮನುಜನನು || ಮತ್ತೆ ಜ್ಞಾನವ ಮುಸುಕಿ ದೇಹಿಯ | ಚಿತ್ರವನ್ನು ಮರವೆಯಲಿ ನೆರೆ ಕೂ | ಡುತ್ತಲಿಹುದು ತಮೋಗುಣವು ಕಲಿ ಮಾರ್ಧ ಕೆಳಂದ [೯] ರಜತಮಂಗಳ ಗದು ಸತ್ವವು | ನಿಜದಿ ತಾನುದಯಿಪದು ಬೇಗದಿ | ರಜವು ಸತ್ತತಮಸ್ಸುಗಳ ಪರಿಭವಿಸಿ ಜನಿಸುವುದು || ರಜವನಿಸತ್ಯವನು ಸೋಲಿಸಿ | ತ್ರಿಜಗದೊಳ ಗುದಯಿಸುವುದೀತವು | ವಿಜಯ ಕೇಳ್ಳ ಮ ರುಗು ವೀರದೊಳಹುವೆಂದ ||೧೦|| ತನುವಿನೀಸಕಲೇಂದ್ರಿಯಂಗಳ | ಮನೆಯ ತದ್ದಾರಂಗಳಲಿ ಸಂ | ಜನಿ ಸುಗೆಜ್ಞರು ಮತ್ತೆ ತತ್ವಜ್ಞಾನ ಚಿತ್ರದಲಿ | ಅನುನಯದ ಲಾವಾಗಲುದಿ ಸುಗು | ವಿನಯದಿಂ ಕೇಳಾಗ ಸತ್ಯದ | ಘನವೆನಿಪ ಗುಣ ಬೆಚ್ಚಿತೆಂದಿಂತ ರಿಯ ಬೇಕೆಂದ ||೧೧||