ಪುಟ:The Karnataka Bhagavadgeeta.pdf/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧oo ಚತುರ್ದಶಾಧ್ಯಾಯಂ ಘನರಜೋಗುಣ ಹೆಚ್ಚುತಿರಲೀ ! ತನುಧನಾದಿಗಳಲ್ಲಿ ಲೋಭವು | ಮನದೊಳತ್ಯುದ್ಯೋಗ ಕರಾರಂಭ ವತಿಕೊಪ || ಎನಿತು ವಿಷಯುಸ್ಟ್ಹೆ ಯನಿತು ಸಂ | ಜನಿಸುವುವು ಸಂಸಾರಿಗಳಿಗೆ | ಮನುಜರೊಳಗುತ್ತಮನೆ ಕೇಳಂದನು ಮುರಧ್ವಂಸಿ ||೧೦|| ಮರವೆ ನಿದ್ರಾಲಸ್ಯ ಮೂಢತೆ | ಬೆರಗುವಡೆದು ದ್ರೋಗ ಶೂನ್ಯತೆ | ನಿಲು ಗೆಯಿಂ ನಿಜತಕ್ಷದೆಚ್ಚರದಿಲ್ಲದಿರುತಿಹುದು || ನೆರೆ ತಮೋಗುಣ ಹೆಗ್ಟಲಿನಿ ತುಂ | ಮರೆಯಲೇ ಜನಿಸುತ್ತಲಿಹುವಿದ | ನರಿವು ಕುರುನಂದನನೆ ನೀನೆಂದ ನಸುರಾರಿ ||೧೩|| ಮತ್ತೆ ಕೇಳ್ಳ ಪರ್ಧ ದೇಹಿಯು | ಸತ್ವರ್ಗುಣವಾವಾಗಹೆಚ್ಚಿರ | ಅತ್ತ ಮರಣವ ನೈದಿದಾಕ್ಷಣದಲ್ಲಿ ಸುಖದಿಂದ | ತತ್ಸವಿತ್ತುಗ ಳ್ಳದೆ ನೆಲಸಿ | ರೈುತ್ತಮದ ಲೋಕಂಗಳನು ತಾ | ಸತ್ಯವಾಗಿಯೇ ಸಾರುವನು ಕಲಿ ವಾರ್ಧ" ಕೇಳಂದ ||೧೪|| ನರ ರಜೋಗುಣ ಹೆಜ್ಜೆ ದಾಗಲು ! ಮರಣವನು ತಾನೈದಿ ಕರದ | ಪರಮಸಂಗವನುಳ್ಳ ಮಾನವನಲ್ಲಿ ಜನಿಸುವನು || ನಿರುತವಾಪರಿಯಲಿ ತ ಮೋಗುಣ | ವುರವಣಿನಿ ಮೃತನಾದವನು ಕೇ ! ಇರೆಯೊಳಗೆ ಬಹ ಮೂಢಯೋನಿಗಳಲ್ಲಿ ಜನಿಸುವನು ||೧|| ವಿತತಸತ್ಕರ್ಮಗಳಿಗೆ ಮುಂ | ದುದಯಿಸುವ ನಿರ್ಮಲಸುಖವು ತಾ | ಸದಮಲದ ಸಾಕಗುಣಕ ಫಲವೆಂದು ಹೇಳುವರು || ತುದಿಗೆ ದುಃಖವಿ ಕಾರ ರಜನಿಂ } ಗುದಿಸಿ ತೋರುವ ಫಲ ತಮಸ್ಸಿಂ ಗುದಯಿಸುವು ದಜ್ಞಾನ ಫಲ ವೆಂದನು ಮುರಧ್ವಂಸಿ [೧೬|| ಸತ್ತ್ವಗುಣದಿಂ ಜ್ಞಾನಮುದಿಸುಗು | ಮತ್ತೆ ರಾಜಸಗುಂದದೆಸೆಯಿಂ | ಚಿತದಲಿ ಘನಿಭವಹುದು ತಮೋಗುಣಂದದೆಸೆಯಿಂ || ಮತ್ತ ತನ ನಧಿಕ ಪ್ರಮಾದವು | ಬಿತ್ತರದೊ ಳಜ್ಞಾನಮುಂ ಬೆಂ | ಬತ್ತಿ ಜನಿಸುತ್ತಿಹುವು ಕೇಳೆಂದನು ಮುರಧ್ವಂಸಿ |೧೭||