ಈ ಪುಟವನ್ನು ಪರಿಶೀಲಿಸಲಾಗಿಲ್ಲ.
110 ಜನಪದ ಕಥೆಗಳು
ಕೆಲವೊಂದು ದಿನಗಳ ತರುವಾಯ ನೋಡುವಷ್ಟರಲ್ಲಿ ಆ ಎಲುವುಗಳೆಲ್ಲ ಪುಡಿಪುಡಿಯಾಗಿದ್ದವು. ಅಲ್ಲದೆ ಕೊಳೆತು ಹುಳು ತುಂಬಿದ್ದವು.
``ನೀನು ತಾಯಿಯನ್ನು ಕೊಂದು ಪಾಪಮಾಡಿದೆ. ಅದರ ಫಲವನ್ನು ನೀನೇ ಉಣ್ಣಬೇಕಾಗುತ್ತದೆ. ಎಂದು ನಾಲ್ಕು ಜನರು ಬುದ್ಧಿ ಹೇಳಿದರು ಆಕೆಗೆ.